PUC Supplimentry Exam: ಪಿಯುಸಿ ಫೇಲ್ ಆದವರಿಗೆ ಮತ್ತೊಂದು ಅವಕಾಶ! ಇಲ್ಲಿದೆ ನೋಡಿ ಮಾಹಿತಿ.
PUC Supplimentry Exam: ಪಿಯುಸಿ ಫೇಲ್ ಆದವರಿಗೆ ಮತ್ತೊಂದು ಅವಕಾಶ! ಇಲ್ಲಿದೆ ನೋಡಿ ಮಾಹಿತಿ. ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಸ್ನೇಹಿತರೆ ಈಗ 2024 25 ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಕೆಲವೊಂದು ಅಷ್ಟು ಜನರು ಈಗಾಗಲೇ ಪಾಸ್ ಆಗಿದ್ದರೆ ಅಷ್ಟ ಅಲ್ಲದೆ ಕೆಲವೊಂದಿಷ್ಟು ಜನರು ಫೇಲ್ ಆಗಿದ್ದಾರೆ. ಆದರೆ ಈಗ … Read more