SBI Home Loan: SBI ನ ಮೂಲಕ 50 ಲಕ್ಷದವರೆಗೆ ಗೃಹ ಸಾಲವನ್ನು ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

SBI Home Loan: SBI ನ ಮೂಲಕ 50 ಲಕ್ಷದವರೆಗೆ ಗೃಹ ಸಾಲವನ್ನು ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ನೀವೇನಾದರೂ ಮನೆಯನ್ನು  ನಿರ್ಮಾಣ ಮಾಡಿಕೊಳ್ಳಬೇಕು ಅಥವಾ ಮನೆಯನ್ನು ಖರೀದಿ ಮಾಡಬೇಕೆಂದು ಕೊಂಡಿದ್ದರೆ ಈಗ ಅಂತವರಿಗೆ ಈಗ ಇದೊಂದು ಸಿಹಿಸುದ್ದಿ ಎಂದು ಹೇಳಬಹುದು. ಏಕೆಂದರೆ ಈಗ ನೀವೇನಾದರೂ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬೇಕೆಂದುಕೊಂಡಿದ್ದರೆ ಈಗ ನೀವು SBI ನ ಮೂಲಕ 50 ಲಕ್ಷದವರೆಗೆ ಗೃಹ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಈಗ ಈ ಒಂದು ಸಾಲವನ್ನು ನೀವು ಕೂಡ ಯಾವ ರೀತಿಯ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

SBI Home Loan

SBI ಗೃಹ ಸಾಲದ ಮಾಹಿತಿ

ಸ್ನೇಹಿತರೆ ಈಗ ನಿಮಗೆ ತುರ್ತು ಸಮಯದಲ್ಲಿ ಯಾರು ಕೂಡ ಹಣವನ್ನು ನೀಡುವುದಿಲ್ಲ. ಆದ ಕಾರಣ ಈಗ ನೀವು ಮನೆಯನ್ನು ನಿರ್ಮಾಣ ಮಾಡಿಕೊಳ್ಳಬೇಕೆಂಬ ಆಸೆಯನ್ನು ಹೊಂದಿದ್ದರೆ ನೀವು ಕೂಡಲೇ ಮೂಲಕ 50 ಲಕ್ಷದವರೆಗೆ ಗೃಹ ಸಾಲವನ್ನು ಪಡೆದುಕೊಂಡು ನಿಮ್ಮ ಕನಸಿನ ಮನೆಯನ್ನು ಈಗ ನೀವು ಈಗ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. ಹಾಗಿದ್ದರೆ ಈಗ ಈ ಒಂದು ಸಾಲವನ್ನು ಹೀಗೆ ಪಡೆದುಕೊಳ್ಳಬೇಕು ಮತ್ತು ಬಡ್ಡಿದರ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

ಅದೇ ರೀತಿಯಾಗಿ ಸ್ನೇಹಿತರೆ ಈಗ ಈ ಒಂದು ಬ್ಯಾಂಕ್ ನ ಮೂಲಕ ನೀವೇನಾದರೂ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ನಿಮ್ಮ ತಿಂಗಳ ಆದಾಯವು ಕನಿಷ್ಠ 76ಸಾವಿರದವರೆಗೆ ಇರಬೇಕಾಗುತ್ತದೆ. ಆಗ ಮಾತ್ರ ನೀವು ಗೃಹ ಸಾಲವನ್ನು ಮೂಲಕ 50 ಲಕ್ಷದವರೆಗೆ ಸಾಲ ಪಡೆದುಕೊಳ್ಳಬಹುದಾಗಿದೆ.

ಅರ್ಹತೆಗಳು ಏನು?

  • ಸ್ನೇಹಿತರೆ ಈಗ ನೀವೇನಾದರೂ ಗೃಹ ಸಾಲವನ್ನು SBI ನ ಮೂಲಕ ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ನೀವು ಮಾಸಿಕ ವೇತನವನ್ನು ಹೊಂದಿರಬೇಕಾಗುತ್ತದೆ. ಹಾಗೆಯೇ ನೀವು ಅದರ ಜೊತೆಗೆ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ಐಟಿ ರಿಟರ್ನ್ಸ್ ಅನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಆಗ ನೀವು ಕೂಡ ಈ ಒಂದು ಸಾಲವನ್ನು ಪಡೆದುಕೊಳ್ಳಬಹುದು.
  • ಆನಂತರ ಒಂದು ಅಭ್ಯರ್ಥಿಯ ಸಿವಿಲ್ ಸ್ಕೋರ್ ಕಡ್ಡಾಯವಾಗಿ 750ಕ್ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ. ಆಗ ಮಾತ್ರ ಅವರು ಸಾಲ ಪಡೆದುಕೊಳ್ಳಬಹುದು.
  • ಆನಂತರ ಸ್ನೇಹಿತರೆ ಅವರು ಉದ್ಯೋಗ ಮಾಡುವಂತ ಕಂಪನಿಗಳಲ್ಲಿ ಕನಿಷ್ಠ ಎರಡು ಮೂರು ವರ್ಷಗಳ ಉದ್ಯೋಗ ಅನುಭವ ಇರುವಂತಹ ಅಭ್ಯರ್ಥಿಗಳಿಗೆ ಮಾತ್ರ ಸಾಲವನ್ನು ನೀಡಲಾಗುತ್ತದೆ.
  • ಅದೇ ರೀತಿಯಾಗಿ ನೀವೇನಾದರೂ ಈ ಹಿಂದೆ ಯಾವುದಾದರು ವೈಯಕ್ತಿಕ ಸಾಲ ಮತ್ತು ಅಥವಾ ಕಾರ್ ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಗಳನ್ನು ಬಾಕಿ ಹೊಂದಿದ್ದರೆ ನಿಮಗೆ ಗೃಹ ಸಾಲ ಸಿಗುವುದು ಖಚಿತವಾಗಿ ಇರುವುದಿಲ್ಲ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ಇತ್ತೀಚಿನ ಭಾವಚಿತ್ರ
  • ಮೊಬೈಲ್ ನಂಬರ್

ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ?

ಸ್ನೇಹಿತರೆ ಈಗ ನೀವು ಕೂಡ SBI ನ ಮೂಲಕ 50 ಲಕ್ಷದವರೆಗೆ ಗೃಹ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದಾರೆ. ಅಂತವರು ನೀವು ಈ ಕೂಡಲೇ ನಿಮ್ಮ ಹತ್ತಿರ ಇರುವಂತಹ SBI ಶಾಖೆಗೆ ಭೇಟಿಯನ್ನು ನೀಡಿ. ಆ ಶಾಖೆಯಲ್ಲಿ ಇರುವಂತಹ ಮ್ಯಾನೇಜರ್ ಅನ್ನು ನೀವು ಭೇಟಿ ಮಾಡಿ. ಅವರೊಂದಿಗೆ ಮಾತನಾಡುವುದರ ಮೂಲಕ ನೀವು ಕೂಡ ಗೃಹ ಸಾಲವನ್ನು ಈಗ ತ್ವರಿತವಾಗಿ ಪಡೆದುಕೊಳ್ಳಬಹುದಾಗಿದೆ. ಈ ಒಂದು ಮಾಹಿತಿಯನ್ನು ಕೊನೆಯವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

 

Leave a Comment