Shakti Yojana Stoped: ಇನ್ನು ಮುಂದೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಂದ! ರಾಜ್ಯ ಸರ್ಕಾರಕ್ಕೆ ಈಗ ಮತ್ತೊಂದು ಹೊಸ ನೋಟಿಸ್!
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಒಂದು ಲೇಖನದ ಮೂಲಕ ಈಗ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರ್ಕಾರವು ನೀಡಿರುವ ಶಕ್ತಿ ಯೋಜನೆ ಅಡಿಯಲ್ಲಿ ಈಗ ಯಾವೆಲ್ಲ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದರು. ಅಂತ ಅವರಿಗೆ ಇದೊಂದು ಕಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈಗ ರಾಜ್ಯ ಸರ್ಕಾರಕ್ಕೆ ಕೆಎಸ್ಆರ್ಟಿಸಿ ಸಂಸ್ಥೆ ಹೊಸ ನೋಟೀಸ್ ಅನ್ನು ಬಿಡುಗಡೆ ಮಾಡಿದ್ದು. ಈ ಒಂದು ಯೋಜನೆಯನ್ನು ಬಂದ್ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಹಾಗಿದ್ರೆ ಈ ಒಂದು ಯೋಜನೆಯ ಬಗ್ಗೆ ಈಗ ಸರ್ಕಾರವು ನೀಡುವ ಮಾಹಿತಿಯನ್ನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.
ಸ್ನೇಹಿತರೆ ನಿಮ್ಮೆಲ್ಲರಿಗೂ ತಿಳಿದಿರುವ ಪ್ರಕಾರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರೋಕಿಂತ ಮುಂಚೆ 5 ಗ್ಯಾರಂಟಿ ಯೋಜನೆಯನ್ನು ನೀಡಲಾಗುತ್ತದೆ ಎಂಬ ಮಾಹಿತಿ ನೀಡಿತ್ತು. ಅದರಂತೆ ತಾನು ಅಧಿಕಾರಕ್ಕೆ ಬಂದ ನಂತರ ಪ್ರತಿಯೊಂದು ಯೋಜನೆಗಳನ್ನು ಕೂಡ ಜಾರಿಗೆ ಮಾಡಿದೆ. ಅದೇ ರೀತಿಯಾಗಿ ಅವುಗಳಲ್ಲಿ ಮುಖ್ಯವಾದ ಅಂತಹ ಯೋಜನೆಗಳು ಎಂದರೆ ಮೊದಲನೆಯದು ಗೃಹಲಕ್ಷ್ಮಿ ಯೋಜನೆ ಮತ್ತು ಎರಡನೆಯದಾಗಿ ಶಕ್ತಿ ಯೋಜನೆ, ಈ ಒಂದು ಯೋಜನೆಗಳು ಈಗಾಗಲೇ ಚಾಲ್ತಿಯಲ್ಲಿ ಇವೆ.
ಈಗ ಈ 5 ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಯೋಜನೆ ಆದಂತಹ ಶಕ್ತಿ ಯೋಜನೆ ಅಡಿಯಲ್ಲಿ ಈಗ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣವನ್ನು ಮಾಡುತ್ತಿದ್ದರು. ಆದರೆ ಈಗ ಇನ್ನು ಮುಂದೆ ಆ ಒಂದು ಯೋಜನೆಯನ್ನು ಸ್ಥಗಿತ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಹಾಗಿದ್ದರೆ ಈ ಒಂದು ಮಾಹಿತಿ ಸಂಪೂರ್ಣ ವಿವರ ಈ ಕೆಳಗೆ ಇದೆ.
ಮಹಿಳೆಯರಿಗೆ ಉಚಿತ ಪ್ರಯಾಣ ಬಂದ್
ಕಾಂಗ್ರೆಸ್ ಸರ್ಕಾರ ನೀಡಿರುವ ಯೋಜನೆಗಳಲ್ಲಿ ಈ ಶಕ್ತಿ ಯೋಜನೆ ಕೂಡ ಒಂದು ಯೋಜನೆ. ಈಗ ಕೆಲವು ತಿಂಗಳಗಳ ಹಿಂದೆ ಈ ಯೋಜನೆ ರದ್ದಾಗುತ್ತದೆ ಎಂಬ ಮಾಹಿತಿಗಳು ಹರಿದಾಡುತ್ತಿದ್ದವು. ಆದರೆ ಆಗ ಸರ್ಕಾರ ಇದಕ್ಕೆ ಅಧಿಕೃತವಾಗಿ ಒಂದು ಸ್ಪಷ್ಟ ಮಾಹಿತಿ ನೀಡಿದ್ದಾರೆ. ಹಾಗಿದ್ದರೆ ಆ ಒಂದು ಮಾಹಿತಿ ಏನೇ ಎಂದು ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ಈಗ ರಾಜ್ಯ ಸರ್ಕಾರವು ನೀಡಿರುವ ಮಾಹಿತಿ ಏನೆಂದರೆ ಈಗ ಯಾವುದೇ ಕಾರಣಕ್ಕೂ ಕೂಡ ಈ ಒಂದು ಶಕ್ತಿ ಯೋಜನೆಯನ್ನು ನಾವು ರದ್ದು ಮಾಡಲು ಸಾಧ್ಯವಿಲ್ಲ. ಏಕೆಂದರೆ ನಾವು ನೀಡಿರುವಂಥ ಪ್ರತಿಯೊಂದು ಯೋಜನೆಗಳನ್ನು ಕೂಡ ಚಾಲ್ತಿ ಅಲ್ಲಿ ಇಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.
ಆದರೆ ಈಗ ಮತ್ತೊಮ್ಮೆ ಈ ಒಂದು ಸುದ್ದಿ ಹರಿದಾಡುತ್ತಿದ್ದು. ಈ ಬಾರಿಯೂ ಈ ಒಂದು ಯೋಜನೆಯ ರದ್ದಾಗುವ ಸ್ಥಿತಿಯಲ್ಲಿ ಇದೆ. ಏಕೆಂದರೆ ಕೆಎಸ್ಆರ್ಟಿಸಿ ಸಂಸ್ಥೆ ಈಗ ರಾಜ್ಯ ಸರ್ಕಾರಕ್ಕೆ ಮತ್ತೊಂದು ನೋಟೀಸ್ ಅನ್ನು ನೀಡಿದೆ. ಆ ಒಂದು ನೋಟಿಸ್ ನ ಮೂಲಕ ಈಗ ಈ ಒಂದು ಯೋಜನೆ ರದ್ದಾದರೂ ರದ್ದಾಗಬಹುದು. ಆದಕಾರಣ ಈ ಒಂದು ಮಾಹಿತಿ ಪೂರ್ತಿಯಾಗಿ ಓದಿ.
ಸ್ನೇಹಿತರೆ ಈಗ ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತವಾಗಿ ಬಸ ಪ್ರಯಾಣ ಮಾಡಲು ಅವಕಾಶವನ್ನು ನೀಡಿತ್ತು. ಆದರೆ ಈ ಈ ಒಂದು ಯೋಜನೆಯ ಮೂಲಕ ಈಗ ಸಂಸ್ಥೆಯಲ್ಲಿರುವ ಬಸಗಳಿಗೆ ತುಂಬಾ ಹಾನಿಗಳು ಉಂಟಾಗುತ್ತವೆ.. ಆದಕಾರಣ ಈಗ ಶಕ್ತಿ ಯೋಜನೆಯನ್ನು ನಿಲ್ಲಿಸಲು ಕೆಎಸ್ಆರ್ಟಿಸಿ ಸಂಸ್ಥೆಯು ಬೇಡಿಕೆಯನ್ನು ನೀಡಿದೆ.
ಆದರೆ ಈಗ ಕೆ ಎಸ್ ಆರ್ ಟಿ ಸಿ ಯು ಈ ಒಂದು ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡುವುದಕ್ಕೆ ಮೂಲ ಕಾರಣವೇನೆಂದರೆ ಈಗ ರಾಜ್ಯ ಸರರ್ಕಾರವು KSRTC ಗೆ ಇಲ್ಲಿಯವರೆಗೆ ಯಾವುದೇ ರೀತಿ ಹಣವನ್ನು ನೀಡಿಲ್ಲ. ಅದೇ ರೀತಿಯಾಗಿ ಇನ್ನು ಮುಂದೆ ಉಚಿತ ಬಸ್ ಪ್ರಯಾಣ ಒದಗಿಸಬೇಕೆಂದರೆ ಈಗ ಹಣದ ಅವಶ್ಯಕತೆ ಇದೆ. ಆದ ಕಾರಣಕ್ಕೆ ಈಗ ಸರ್ಕಾರ ಕೆ ಎಸ್ ಆರ್ ಟಿ ಸಿ ಗೆ ಹಣವನ್ನು ನೀಡದೆ ಇದ್ದರೆ ಈ ಒಂದು ಯೋಜನೆಯನ್ನು ರದ್ದು ಮಾಡಲಾಗುತ್ತದೆ ಎಂದು ಈಗ ರಾಜ್ಯ ಸರ್ಕಾರಕ್ಕೆ ನೋಟೀಸ್ ಅನ್ನು ನೀಡಿದೆ. ಈ ಲೇಖನವನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.