WhatsApp Float Button

Ration Card e-KYC Update News: ರೇಷನ್ ಕಾರ್ಡ್ EKYC ಮಾಡಿಸಲು ನವೆಂಬರ್ 30 ಕೊನೆಯ ದಿನಾಂಕ! ಮನೆಯಲ್ಲೇ ಅನ್ನಸೇವೆ ಆ್ಯಪ್ ಮೂಲಕ KYC ಪೂರ್ಣಗೊಳಿಸಿ! ಇಲ್ಲಿದೆ ಮಾಹಿತಿ.

Ration Card e-KYC Update News

Ration Card e-KYC Update News: ರೇಷನ್ ಕಾರ್ಡ್ EKYC ಮಾಡಿಸಲು ನವೆಂಬರ್ 30 ಕೊನೆಯ ದಿನಾಂಕ! ಮನೆಯಲ್ಲೇ ಅನ್ನಸೇವೆ ಆ್ಯಪ್ ಮೂಲಕ KYC ಪೂರ್ಣಗೊಳಿಸಿ! ಇಲ್ಲಿದೆ ಮಾಹಿತಿ. ಕರ್ನಾಟಕದ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. ಅನ್ನಭಾಗ್ಯ ಯೋಜನೆ ಸೇರಿದಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅಕ್ಕಿ ಮತ್ತು ಇತರ ಪಡಿತರ ಸೌಲಭ್ಯಗಳನ್ನು ಪಡೆಯುತ್ತಿರುವ ಕುಟುಂಬಗಳು ತಮ್ಮ ರೇಷನ್ ಕಾರ್ಡ್‌ಗೆ ಆಧಾರ್ ಆಧಾರಿತ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅಗತ್ಯವಾಗಿದೆ. ಈ ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶದಿಂದ … Read more