WhatsApp Float Button

Karnataka e-Swathu 2026:  ಇ-ಸ್ವತ್ತುದಾರರಿಗೆ ಭರ್ಜರಿ ಸಿಹಿ ಸುದ್ದಿ? ಸರ್ಕಾರದಿಂದ ಹೊಸ ಆದೇಶ! ಇಲ್ಲಿದೆ ನೋಡಿ ಮಾಹಿತಿ.

Karnataka e-Swathu 2026

Karnataka e-Swathu 2026:  ಇ-ಸ್ವತ್ತುದಾರರಿಗೆ ಭರ್ಜರಿ ಸಿಹಿ ಸುದ್ದಿ? ಸರ್ಕಾರದಿಂದ ಹೊಸ ಆದೇಶ! ಇಲ್ಲಿದೆ ನೋಡಿ ಮಾಹಿತಿ. ಕರ್ನಾಟಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಅಥವಾ ನಿವೇಶನ ಹೊಂದಿರುವ ಆಸ್ತಿ ಮಾಲೀಕರಿಗೆ ಇ-ಸ್ವತ್ತು (e-Swathu) ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ. ಕಂದಾಯ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವವರು ಅಥವಾ ನಿವೇಶನ ಖರೀದಿಸಿರುವವರು ಇ-ಸ್ವತ್ತು ದಾಖಲೆ ಪಡೆಯಲು ಹಲವು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಸೂಕ್ತ ದಾಖಲೆಗಳಿದ್ದರೂ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಹಲವೆಡೆ ಕಂಡುಬಂದಿದೆ. ಇದೀಗ ಇಂತಹ ಆಸ್ತಿ ಮಾಲೀಕರಿಗೆ ಅನುಕೂಲವಾಗುವಂತೆ … Read more