SBI And IOB Bank News: ಎಸ್ಬಿಐ ಮತ್ತು ಐಒಬಿ ಬ್ಯಾಂಕುಗಳಿಂದ ಬಡ್ಡಿದರ ಇಳಿಕೆ: ಗ್ರಾಹಕರಿಗೆ ಬಂಪರ್ ಲಾಭ!
SBI And IOB Bank News: ಎಸ್ಬಿಐ ಮತ್ತು ಐಒಬಿ ಬ್ಯಾಂಕುಗಳಿಂದ ಬಡ್ಡಿದರ ಇಳಿಕೆ: ಗ್ರಾಹಕರಿಗೆ ಬಂಪರ್ ಲಾಭ! ಬ್ಯಾಂಕುಗಳಿಂದ ಸಾಲ ಪಡೆದಿರುವವರಿಗೆ ಸಡಿಲಿಕೆ ಸಿಕ್ಕಿದೆ! ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕ್ (IOB) ಇತ್ತೀಚೆಗೆ ಮಹತ್ವದ ಬಡ್ಡಿದರ ಕಡಿತದ ನಿರ್ಧಾರ ತೆಗೆದುಕೊಂಡಿವೆ. ಈ ಬದಲಾವಣೆಯ ಪರಿಣಾಮವಾಗಿ ಸಾಲದ ಇಎಂಐಗಳ (EMI) ತೊಡುಪು ಕಡಿಮೆಯಾಗಲಿದೆ. ಜೊತೆಗೆ ಹೊಸ ಸಾಲಗಳಿಗೂ ಕಡಿಮೆ ಬಡ್ಡಿದರ ಲಭ್ಯವಾಗಲಿದೆ. ಎಸ್‌ಬಿಐ ಎಂಸಿಎಲ್‌ಆರ್ ದರ ಇಳಿಕೆ – ಇಎಂಐ … Read more