Bank of Baroda Requerment: ಕರ್ನಾಟಕದಲ್ಲಿ 450 ಸೇರಿದಂತೆ 2500 ಹುದ್ದೆಗಳಿಗೆ ಇಂದು ಅರ್ಜಿ ಪ್ರಾರಂಭ!
Bank of Baroda Requerment: ಕರ್ನಾಟಕದಲ್ಲಿ 450 ಸೇರಿದಂತೆ 2500 ಹುದ್ದೆಗಳಿಗೆ ಇಂದು ಅರ್ಜಿ ಪ್ರಾರಂಭ! ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗದ ಕನಸು ನೋಡುತ್ತಿರುವವರು ಗಮನಿಸಿ! ಭಾರತದ ಪ್ರಮುಖ ಸಾರ್ವಜನಿಕ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ತನ್ನ ವಿವಿಧ ಶಾಖೆಗಳಿಗಾಗಿ ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ 2500 ಖಾಲಿ ಸ್ಥಾನಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಈ ಬಾರಿ ವಿಶೇಷತೆ ಎಂದರೆ – ರಾಜ್ಯಮಟ್ಟದ ಅಭ್ಯರ್ಥಿಗಳಿಗೆ ಸ್ಥಳೀಯ ಭಾಷೆ ಪ್ರಾಮುಖ್ಯತೆ, ಅದರೆ ಗೃಹ ಜಿಲ್ಲೆ ಹಾಗೂ ಭಾಷೆಯಲ್ಲಿ ಸೇವೆ … Read more