Crop Survey Update: ಬೆಳೆ ಸಮೀಕ್ಷೆ ಮಾಡದೇ ಇದ್ದರೆ ಬೆಳೆ ವಿಮೆ ಸೇರಿ ಹಲವಾರು ಯೋಜನೆಗಳ ಪ್ರಯೋಜನ ತಪ್ಪುಡುತ್ತೆ!
Crop Survey Update: ಬೆಳೆ ಸಮೀಕ್ಷೆ ಮಾಡದೇ ಇದ್ದರೆ ಬೆಳೆ ವಿಮೆ ಸೇರಿ ಹಲವಾರು ಯೋಜನೆಗಳ ಪ್ರಯೋಜನ ತಪ್ಪುಡುತ್ತೆ! ರಾಜ್ಯ ಸರ್ಕಾರದಿಂದ ರೈತರಿಗಾಗಿ ಅನೇಕ ಸಬ್ಸಿಡಿ ಆಧಾರಿತ ಯೋಜನೆಗಳು ರೂಪುಗೊಂಡಿವೆ. ಆದರೆ ಈ ಯೋಜನೆಗಳ ಫಲಿತಾಂಶ ಪಡೆದುಕೊಳ್ಳಲು ಒಂದು ಅತಿ ಮುಖ್ಯವಾದ ಹಂತವಿದೆ – ಅದು ನಿಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗೆ ಸಂಬಂಧಿಸಿದ ‘ಬೆಳೆ ಸಮೀಕ್ಷೆ’ (Crop Survey). ಈ ಲೇಖನದ ಮೂಲಕ ನಾವು ಬೆಳೆ ಸಮೀಕ್ಷೆಯ ಪ್ರಾಮುಖ್ಯತೆ, ಕ್ರಮ ಹಾಗೂ ಅಪ್ಲಿಕೇಶನ್ ಬಳಕೆ ಕುರಿತು ವಿವರಿಸುತ್ತಿದ್ದೇವೆ. … Read more