Farmers Good News:  ರೈತರಿಗೆ ಬಂಪರ್ ನೆರವು! ಹಣ್ಣು, ಹೂವು, ತರಕಾರಿ ತೋಟಗಳಿಗೆ ನೇರ ಸಹಾಯಧನ – ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ

Farmers Good News

Farmers Good News:  ರೈತರಿಗೆ ಬಂಪರ್ ನೆರವು! ಹಣ್ಣು, ಹೂವು, ತರಕಾರಿ ತೋಟಗಳಿಗೆ ನೇರ ಸಹಾಯಧನ – ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ ತೋಟಗಾರಿಕೆಯಲ್ಲಿ ತೊಡಗಿರುವ ರೈತರು ಗಮನಿಸಿ! 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ (National Horticulture Mission – NHM) ಯೋಜನೆಯಡಿಯಲ್ಲಿ ಕರ್ನಾಟಕದ ರೈತರಿಗೆ ಹಣ್ಣು, ಹೂವು, ತರಕಾರಿ ತೋಟಗಳ ಸ್ಥಾಪನೆಗೆ ನೇರ ಹಣಕಾಸು ಸಹಾಯಧನ (Subsidy) ಘೋಷಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 30, ಸಂಜೆ 5:30 ರವರೆಗೆ … Read more