Fast food Training: ಗ್ರಾಮೀಣ ಯುವಕರಿಗೆ ಉಚಿತ ಫಾಸ್ಟ್ ಫುಡ್ ತರಬೇತಿ – ಅರ್ಜಿ ಆಹ್ವಾನ

Fast food Training

Fast food Training: ಗ್ರಾಮೀಣ ಯುವಕರಿಗೆ ಉಚಿತ ಫಾಸ್ಟ್ ಫುಡ್ ತರಬೇತಿ – ಅರ್ಜಿ ಆಹ್ವಾನ ನಿರುದ್ಯೋಗಿ ಯುವಕ-ಯುವತಿಗಳಿಗಾಗಿ ಒಂದು ಉತ್ತಮ ಅವಕಾಶ ಸಿಕ್ಕಿದೆ. ನಿಮ್ಮ ಜ್ಞಾನ ಹಾಗೂ ಕೌಶಲ್ಯವನ್ನು ಬೆಳಸಿಕೊಳ್ಳಲು, ಹಾಗೂ ಭವಿಷ್ಯದಲ್ಲಿ ಸ್ವಂತ ಉದ್ಯಮ ಆರಂಭಿಸಲು ಬೇಕಾದ ಮಾರ್ಗದರ್ಶನ ಪಡೆಯಲು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (CBRSETI) 12 ದಿನಗಳ ಉಚಿತ ತರಬೇತಿ ಶಿಬಿರವನ್ನು ಆಯೋಜಿಸಿದೆ. ಫಾಸ್ಟ್ ಫುಡ್ ತಯಾರಿಕೆಯ ಪ್ರಾಯೋಗಿಕ ತರಬೇತಿ ಸ್ವ ಉದ್ಯಮ ಆರಂಭಿಸುವ ವಿಧಾನ ಮತ್ತು … Read more