WhatsApp Float Button

Gruhalakshmi Scheme Update In November: ಗೃಹಲಕ್ಷ್ಮಿ ಯೋಜನೆಯ  ₹6,000  ಹಣ ಜಮಾ! ನಿಮ್ಮ ಖಾತೆಗೆ ₹6,000 ಬಂದಿದೆಯೇ? ಇಲ್ಲಿದೆ ಚೆಕ್ ಮಾಡುವ ವಿಧಾನ! 

Gruhalakshmi Scheme Update In November

Gruhalakshmi Scheme Update In November: ಗೃಹಲಕ್ಷ್ಮಿ ಯೋಜನೆಯ  ₹6,000  ಹಣ ಜಮಾ! ನಿಮ್ಮ ಖಾತೆಗೆ ₹6,000 ಬಂದಿದೆಯೇ? ಇಲ್ಲಿದೆ ಚೆಕ್ ಮಾಡುವ ವಿಧಾನ!  ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣದ ವಿಚಾರವಾಗಿ ಮಹತ್ವದ ಸುದ್ದಿ ಹೊರಬಿದ್ದಿದೆ. ರಾಜ್ಯದ ಲಕ್ಷಾಂತರ ಮಹಿಳೆಯರು ಮುಂದಿನ ಕಂತಿನ ಹಣಕ್ಕಾಗಿ ಕಾಯುತ್ತಿರುವ ಸಂದರ್ಭದಲ್ಲಿ, 34, 35 ಮತ್ತು 36ನೇ ಕಂತುಗಳ ಹಣದ ಕುರಿತು ಮಾಹಿತಿ ಲಭ್ಯವಾಗಿದೆ. ಈ ಮೂರು ಕಂತುಗಳಿಗೆ ಸಂಬಂಧಿಸಿದಂತೆ ಒಟ್ಟು ₹6,000 ಫಲಾನುಭವಿಗಳ ಖಾತೆಗೆ ಜಮೆಯಾಗುವ … Read more