Merit-Based Scholarship: – 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹1,000 ವಿದ್ಯಾರ್ಥಿವೇತನ – ಈಗಲೇ ಅರ್ಜಿ ಸಲ್ಲಿಸಿ!
Merit-Based Scholarship: – 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹1,000 ವಿದ್ಯಾರ್ಥಿವೇತನ – ಈಗಲೇ ಅರ್ಜಿ ಸಲ್ಲಿಸಿ! ವಿದ್ಯಾರ್ಥಿಗಳಿಗೊಂದು ಸುದಿನ! 9ನೇ ತರಗತಿಯಿಂದ ಪಿಯುಸಿ (PUC), ಪದವಿ, ಸ್ನಾತಕೋತ್ತರ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹1,000 ವಿದ್ಯಾರ್ಥಿವೇತನ (Scholarship) ನೀಡಲಾಗುತ್ತಿದೆ. ಈ ಯೋಜನೆಯನ್ನು JM ಸೇಥಿಯಾ ಚಾರಿಟೇಬಲ್ ಟ್ರಸ್ಟ್ (JM Sethia Charitable Trust) ವತಿಯಿಂದ ನಡೆಸಲಾಗುತ್ತಿದ್ದು, 2025ನೇ ಸಾಲಿನ ಅರ್ಹತಾ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. … Read more