New Rules In House: ಮನೆ ಕಟ್ಟುವವರಿಗೆ ಹೊಸ ಕಟ್ಟುನಿಟ್ಟಾದ ನಿಯಮಗಳು!
New Rules In House: ಮನೆ ಕಟ್ಟುವವರಿಗೆ ಹೊಸ ಕಟ್ಟುನಿಟ್ಟಾದ ನಿಯಮಗಳು! ಕರ್ನಾಟಕದಲ್ಲಿ ಮನೆ ನಿರ್ಮಾಣ ಮಾಡಲು ಇಚ್ಛಿಸುವವರು ಈಗ ಮತ್ತಷ್ಟು ಜಾಗರೂಕರಾಗಬೇಕು. ಸುಪ್ರೀಂ ಕೋರ್ಟ್ ನೀಡಿರುವ ಹೊಸ ತೀರ್ಪು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇರ ಸೂಚನೆಯ ಹಿನ್ನೆಲೆಯಲ್ಲಿ, ನಕ್ಷೆ ಅನುಮತಿ ಇಲ್ಲದೆ ಮನೆಯ ನಿರ್ಮಾಣಕ್ಕೆ ಕಟ್ಟುನಿಟ್ಟಾದ ನಿಷೇಧ ಜಾರಿಯಾಗಿದೆ. ಈ ಹೊಸ ನಿಯಮಗಳು ರಾಜ್ಯದ ಮಾತ್ರವಲ್ಲ, ದೇಶದಾದ್ಯಾಂತ ಅನ್ವಯವಾಗಲಿದ್ದು, ಈಗಾಗಲೇ ನಕ್ಷೆ ಇಲ್ಲದೆ ನಿರ್ಮಿಸಲಾದ ಲಕ್ಷಾಂತರ ಮನೆಗಳು ಅನಧಿಕೃತವಾಗುವ ಸ್ಥಿತಿಯಲ್ಲಿವೆ. ಸುಪ್ರೀಂ ಕೋರ್ಟ್ … Read more