Pension news ಪಿಂಚಣಿ ಹಣ ಬಿಡುಗಡೆ! ಹಳ್ಳಿವಾರು ಪಟ್ಟಿ ಬಿಡುಗಡೆ, ಈಗಲೇ ಪರಿಶೀಲನೆ ಮಾಡಿ?

Pension news

Pension news ಪಿಂಚಣಿ ಹಣ ಬಿಡುಗಡೆ! ಹಳ್ಳಿವಾರು ಪಟ್ಟಿ ಬಿಡುಗಡೆ, ಈಗಲೇ ಪರಿಶೀಲನೆ ಮಾಡಿ? ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಜುಲೈ 2025 ತಿಂಗಳ ಪಿಂಚಣಿ ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಆಗಿದೆ. ಈ ಬಾರಿ ಕೆಲವು ಜಿಲ್ಲೆಗಳಲ್ಲಿ 3ನೇ ತಾರೀಖಿನಲ್ಲೇ ಹಣ ಜಮೆಯಾಗಿದ್ದು, ಹಿಂದಿನ ತಿಂಗಳುಗಳಿಗಿಂತ ಸ್ವಲ್ಪ ವೇಗವಾಗಿಯೇ ಪಾವತಿ ಆಗಿದೆ. ಪಿಂಚಣಿ ಪಾವತಿ ಹೇಗೆ ಸಲ್ಲಿಸಲಾಗಿದೆ? ಕರ್ನಾಟಕ ಕಂದಾಯ ಇಲಾಖೆಯ ಮೂಲಕ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಹಣ … Read more