PMEGP Scheme: 25 ಲಕ್ಷ ರೂ. ಸಾಲ ಮತ್ತು 9 ಲಕ್ಷ ರೂ. ಉಚಿತ ಸಬ್ಸಿಡಿ – ಸ್ವಂತ ಉದ್ಯಮಕ್ಕೆ ಬೆಂಬಲ!
PMEGP Scheme: 25 ಲಕ್ಷ ರೂ. ಸಾಲ ಮತ್ತು 9 ಲಕ್ಷ ರೂ. ಉಚಿತ ಸಬ್ಸಿಡಿ – ಸ್ವಂತ ಉದ್ಯಮಕ್ಕೆ ಬೆಂಬಲ! ಹೊಸ ವ್ಯವಹಾರ ಆರಂಭಿಸಲು ಇಚ್ಛೆಯಿದೆಯಾ? ಹಣಕಾಸಿನ ಕೊರತೆಯಿಂದ ನಿಮ್ಮ ಕನಸು ಕೈತಪ್ಪಿತಾ? ಹಾಗಾದರೆ ಕೇಂದ್ರ ಸರ್ಕಾರದ PMEGP (ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ) ಯೋಜನೆಯಿಂದ ನಿಮ್ಮ ಮುಂದಿನ ಯಶಸ್ವೀ ಹೆಜ್ಜೆ ಆರಂಭಿಸಬಹುದು. ಈ ಯೋಜನೆಯ ಮೂಲಕ ಸರ್ಕಾರವು ಯುವಕರು, ಮಹಿಳೆಯರು ಮತ್ತು ಹಿನ್ನೊಂಡ ವರ್ಗದವರಿಗೆ ಭರ್ಜರಿ ಹಣಕಾಸು ನೆರವನ್ನು ಒದಗಿಸುತ್ತಿದೆ. ಯೋಜನೆಯ ಮುಖ್ಯ ಉದ್ದೇಶವೇನು? … Read more