Railaway Requerment In Konkana: KRCL ಕೊಂಕಣ ರೈಲ್ವೆ ಇಲಾಖೆಯಲ್ಲಿ ತಾಂತ್ರಿಕ ಹುದ್ದೆಗಳ ವಾಕ್-ಇನ್ ಸಂದರ್ಶನಕ್ಕೆ ಆಹ್ವಾನ!

Railaway Requerment In Konkana

Railaway Requerment In Konkana: KRCL ಕೊಂಕಣ ರೈಲ್ವೆ ಇಲಾಖೆಯಲ್ಲಿ ತಾಂತ್ರಿಕ ಹುದ್ದೆಗಳ ವಾಕ್-ಇನ್ ಸಂದರ್ಶನಕ್ಕೆ ಆಹ್ವಾನ! ಕೊಂಕಣ ರೈಲು ನಿಗಮ ಲಿಮಿಟೆಡ್ (KRCL) ನವರು 2025ರ ನೇಮಕಾತಿಗಾಗಿ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲು ಅಧಿಸೂಚನೆ ಪ್ರಕಟಿಸಿದ್ದು, ಇದು ಒಪ್ಪಂದ ಆಧಾರಿತ ನೇಮಕಾತಿಯಾಗಿರಲಿದೆ. ನವೀಕರಣೆ ಮತ್ತು ಹೊಸ ಯೋಜನೆಗಳಿಗೆ ತಾಂತ್ರಿಕ ಶಕ್ತಿಯನ್ನು ಬಲಪಡಿಸುವ ಉದ್ದೇಶದಿಂದ ಈ ನೇಮಕಾತಿ ನಡೆಯುತ್ತಿದೆ. ಅಭ್ಯರ್ಥಿಗಳು ಜುಲೈ 14, 2025 ರಂದು ನಡೆಯುವ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು. ಹುದ್ದೆಗಳ ವಿವರ ಹುದ್ದೆಗಳ ಹೆಸರು: ವೆಲ್ಡರ್ ಮತ್ತು … Read more