SISFS Scheme: ಈಗ ಈ ಯೋಜನೆಯಲ್ಲಿ ಸ್ಟಾರ್ಟ್‌ಅಪ್‌ಗೆ ₹50 ಲಕ್ಷ ಹೂಡಿಕೆ ನೆರವು!
SISFS Scheme: ಸ್ವಂತ ಉದ್ಯಮ ಪ್ರಾರಂಭ ಮಾಡುವವರಿಗೆ ಸಿಹಿ ಸುದ್ದಿ! ಸ್ಟಾರ್ಟ್‌ಅಪ್‌ಗೆ ₹50 ಲಕ್ಷ ಹೂಡಿಕೆ ನೆರವು! ಸ್ವಂತ ಉದ್ಯಮ ಆರಂಭಿಸುವ ಕನಸು. ಆದರೆ ಅದನ್ನು ನಿಜವಾಗಿಸುವ ಮಾರ್ಗದಲ್ಲಿ ಹೂಡಿಕೆ (Investment) ಎಂಬ ದೊಡ್ಡ ಅಡ್ಡಿ ಎದುರಾಗುವುದು ಸಾಮಾನ್ಯ. ಇದೇ ಕಾರಣದಿಂದ ಹಲವಾರು ಉತ್ತಮ ಐಡಿಯಾಗಳು ಜಗತ್ತಿನ ಬೆಳಕು ನೋಡದೆ ನಾಶವಾಗುತ್ತವೆ. ಇಂತಹ ಪರಿಸ್ಥಿತಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದಿಂದ ಮಹತ್ವದ ಯೋಜನೆ ಕಾರ್ಯಗತಗೊಂಡಿದೆ – ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಯೋಜನೆ (Startup India Seed … Read more