SSC Requerment: MTS & ಹವಾಲ್ದಾರ್ ನೇಮಕಾತಿ ಕೇಂದ್ರ ಸರ್ಕಾರದ 1075 ಹುದ್ದೆಗಳ ಭರ್ತಿ – ಸಂಪೂರ್ಣ ಮಾಹಿತಿ!
SSC Requerment: MTS & ಹವಾಲ್ದಾರ್ ನೇಮಕಾತಿ ಕೇಂದ್ರ ಸರ್ಕಾರದ 1075 ಹುದ್ದೆಗಳ ಭರ್ತಿ – ಸಂಪೂರ್ಣ ಮಾಹಿತಿ! ಕೇಂದ್ರ ಸರ್ಕಾರದ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) ಮತ್ತು ಹವಾಲ್ದಾರ್ (CBIC & CBN) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. 2025 ನೇ ಸಾಲಿಗೆ ಈ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ 1075 ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. MTS ಹುದ್ದೆಗಳ ಸಂಖ್ಯೆ ಶೀಘ್ರದಲ್ಲೇ ಪ್ರಕಟವಾಗಲಿದೆ. ವಿವರ ಮಾಹಿತಿ ನೇಮಕಾತಿ ಸಂಸ್ಥೆ … Read more