Today Gold Price: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆ! ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ.

Today Gold Price: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆ! ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನಮ್ಮ ರಾಜ್ಯದಲ್ಲಿ ಬಂಗಾರದ ಬೆಲೆ ಏರಿಕೆಯಾಗಿದೆ ಅಥವಾ ಇಳಿಕೆಯಾಗಿದೆ ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

WhatsApp Float Button

Today Gold Price

ಅಷ್ಟೇ ಅಲ್ಲದೆ ಸ್ನೇಹಿತರೆ ಈ ಒಂದು ಬಂಗಾರದ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಮತ್ತು ದಿನದ ದಿನಕ್ಕೆ ಇಳಿಕೆಗಳನ್ನು ಕಾಣುತ್ತಾ ಇರುತ್ತದೆ. ಆದಕಾರಣ ಈಗ ನೀವೇನಾದರೂ ಬಂಗಾರವನ್ನು ಖರೀದಿ ಮಾಡಬೇಕೆಂದುಕೊಂಡಿದ್ದರೆ ಒಂದು ಬಾರಿ ನೀವು ಬಂಗಾರದ ಬೆಲೆಯನ್ನು ತಿಳಿದುಕೊಂಡು ಬಂಗಾರವನ್ನು ಖರೀದಿ ಮಾಡಿಕೊಳ್ಳುವುದು ಉತ್ತಮ.

ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿ ಏರಿಕೆ?

18 ಕ್ಯಾರೆಟ್ ಬಂಗಾರದ ಬೆಲೆ

  • 18 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 7,299
  • 18 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 72,990
  • 18 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 7,29,900

ಸ್ನೇಹಿತರೆ ಈಗ ಈ ಒಂದು ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ 18ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂ ಗೆ 21 ರೂಪಾಯಿಗಳವರೆಗೆ ಭರ್ಜರಿಯಾಗಿ ಏರಿಕೆಯನ್ನು ಕಂಡಿದೆ.

22 ಕ್ಯಾರೆಟ್ ಬಂಗಾರದ ಬೆಲೆ

  • 22 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 8,920
  • 22 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 89,200
  • 22 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 8,92,000

ಈಗ ಸ್ನೇಹಿತರೆ ನಾವು ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ 22 ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂ ಗೆ 25 ರೂಪಾಯಿಗಳವರೆಗೆ ಭರ್ಜರಿ ಏರಿಕೆಯನ್ನು ಕಂಡಿದೆ.

ಇದನ್ನು ಓದಿ : Kotak Junior Scholarship: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ? ಈಗ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3,500 ಉಚಿತ ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.

24 ಕ್ಯಾರೆಟ್ ಬಂಗಾರದ ಬೆಲೆ

  • 24 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 9,731
  • 24 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 97,310
  • 24 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 9,73,100

ಸ್ನೇಹಿತರೆ ಈಗ ನಾವು ಈ ಮೇಲೆ ತಿಳಿದಿರುವಂಥ ಮಾಹಿತಿ ಪ್ರಕಾರ ಇಂದು 24 ಕ್ಯಾರೆಟ್ ಬಂಗಾರದ ಬೆಲೆಗೆ ಪ್ರತಿ ಗ್ರಾಂ ಗೆ 27 ರೂ ವರೆಗೆ ಭರ್ಜರಿಯಾಗಿ ಏರಿಕೆಯನ್ನು ಕಂಡಿದೆ.

ಸ್ನೇಹಿತರೆ ಈ ಒಂದು ಬಂಗಾರದ ಬೆಲೆಯು ಯಾವತ್ತಿಗೂ ಸ್ಥಿರವಾಗಿ ಇರುವುದಿಲ್ಲ. ಕೆಲವೊಂದು ಬಾರಿ ಏರಿಕೆ ಕೆಲವೊಂದು ಬಾರಿ ಇಳಿಕೆಗಳನ್ನು ಕಾಣುತ್ತಾ ಇರುತ್ತದೆ. ಆದರೆ ಈಗ ನೀವು ಈ ಒಂದು ಬಂಗಾರದ ಬೆಲೆಗೆ ಇಳಿಕೆಯನ್ನು ಕಂಡಂತಹ ಸಮಯದಲ್ಲಿ ನೀವು ಬಂಗಾರವನ್ನು ಖರೀದಿ ಮಾಡಿಕೊಳ್ಳುವುದು ಉತ್ತಮ. ಈಗ ನಾವು ಈ ಲೇಖನದಲ್ಲಿ ನೀಡಿರುವಂತಹ ಬಂಗಾರದ ಬೆಲೆಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಈಗ ನೀವು ಕೂಡ ಈ ಕೂಡಲೇ ಹೋಗಿ ಬಂಗಾರವನ್ನು ಖರೀದಿ ಮಾಡಿಕೊಳ್ಳಬಹುದು.

ಇದನ್ನು ಓದಿ : PM Kisan Yojane Update: ಈ ಯೋಜನೆ ಮೂಲಕ ರೈತರಿಗೆ ಸಿಹಿ ಸುದ್ದಿ? ಜೂನ್ ತಿಂಗಳಿನಿಂದ ಸಿಗಲಿದೆ 2000 ಹಣ ಈಗಲೇ ಅರ್ಜಿ ಸಲ್ಲಿಸಿ.

WhatsApp Group Join Now
Telegram Group Join Now

Leave a Comment