Today Gold Price: ಇಂದಿನ ಬಂಗಾರದ ಬೆಲೆ ಭರ್ಜರಿ ಏರಿಕೆ, ಇಲ್ಲಿದೆ ನೋಡಿ ಈ ದಿನ ಬೆಲೆ!

Today Gold Price: ಇಂದಿನ ಬಂಗಾರದ ಬೆಲೆ ಭರ್ಜರಿ ಏರಿಕೆ, ಇಲ್ಲಿದೆ ನೋಡಿ ಈ ದಿನ ಬೆಲೆ!

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಯಾರೆಲ್ಲ ಬಂಗಾರವನ್ನು ಖರೀದಿ ಮಾಡಬೇಕೆಂದು ಕಾದು ಕೂತಿದ್ದೀರೋ ಅಂತವರಿಗೆ ಇದೊಂದು ಕಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈಗ ಬಂಗಾರದ ಬೆಲೆ ಮತ್ತಷ್ಟು ಏರಿಕೆಯನ್ನು ಕಂಡಿದೆ. ಹಾಗಿದ್ದರೆ ಈಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಇಂದಿನ ಬಂಗಾರದ ಬೆಲೆಯು ಏನು  ಇದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಗಾಗಿ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

Today Gold Price

ಅದೇ ರೀತಿಯಾಗಿ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ನಾವು ಪ್ರತಿನಿತ್ಯ ಬಳಕೆ ಮಾಡುವಂತ ಪ್ರತಿಯೊಂದು ವಸ್ತುಗಳು ಕೂಡ ದಿನದಿಂದ ದಿನಕ್ಕೆ ಅವುಗಳ ಬೆಲೆಗಳು ಏರಿಕೆ ಮತ್ತು ಇಳಿಕೆಗಳನ್ನು ಕಾಣುತ್ತಾ ಇರುತ್ತವೆ. ಹಾಗೆ ಈಗ ಎಲ್ಲಾ ಸಮಾರಂಭಗಳಲ್ಲಿಯೂ ಕೂಡ ಈ ಒಂದು ಬಂಗಾರದ ಅವಶ್ಯಕತೆ ತುಂಬಾ ಇರುತ್ತದೆ. ಈ ಒಂದು ಬಂಗಾರವನ್ನು ಧರಿಸದೆ ಯಾರು ಕೂಡ ಸಮಾರಂಭಗಳನ್ನು ಆಚರಣೆ ಮಾಡುವುದಿಲ್ಲ. ಆದ ಕಾರಣ ಈ ಒಂದು ಬಂಗಾರ ಇಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ ಎಂದು ಹೇಳಿದಿರದು ತಪ್ಪಾಗುವುದಿಲ್ಲ.

ಅದೇ ರೀತಿಯಾಗಿ ಸ್ನೇಹಿತರೆ ಇನ್ನೂ ಕೆಲವೊಂದಷ್ಟು ಜನರು ಈ ಒಂದು ಬಂಗಾರದ ಮೇಲೆ ತಮ್ಮ ಹಣವನ್ನು ಹೂಡಿಕೆ ಮಾಡಿ. ಮುಂದಿನ ದಿನಮಾನಗಳಲ್ಲಿ ಹೆಚ್ಚಿನ ಲಾಭಗಳನ್ನು ಗಳಿಸುವ ಸಲುವಾಗಿ ಈ ಒಂದು ಬಂಗಾರದ ಮೇಲೆ ಹೂಡಿಕೆ ಮಾಡುತ್ತಾರೆ. ಅಂದರೆ ಈಗ ಈ ಒಂದು ಜನರು ತಮ್ಮ ಬಳಿ ಇರುವಂತಹ ಹಣವನ್ನು ಬಂಗಾರದ ಮೇಲೆ ಹೂಡಿಕೆ ಮಾಡಿ. ಇನ್ನು ಹೆಚ್ಚಿನ ಆದಾಯವನ್ನು ಗಳಿಸುವಂತಹ ಮೂಲಗಳನ್ನು ಹುಡುಕುತ್ತಾರೆ. ಹಾಗಿದ್ದರೆ ಬನ್ನಿ ನಮ್ಮ ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಏನಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯೋಣ.

ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಏನು?

18 ಕ್ಯಾರೆಟ್ ಬಂಗಾರದ ಬೆಲೆ

  • 18 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 5875
  • 18 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 58750
  • 18 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 5,87,500

22 ಕ್ಯಾರೆಟ್ ಬಂಗಾರದ ಬೆಲೆ

  • 22 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 7,180
  • 22 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 71,800
  • 22 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 7,18,000

24 ಕ್ಯಾರೆಟ್ ಬಂಗಾರದ ಬೆಲೆ

  • 24 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 7,833
  • 24 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 78,330
  • 24 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 7,83,300

ಸ್ನೇಹಿತರೆ ಈಗ ನಾವು ಈ ಒಂದು ಲೇಖನದಲ್ಲಿ ತಿಳಿಸಿರುವ ಪ್ರಕಾರವಾಗಿ ಇಂದಿನ ಬಂಗಾರದ ಬೆಲೆ ಇದೆ. ಅಂದರೆ ನಿನ್ನೆ ಮತ್ತು ಇಂದಿನ ಬಂಗಾರದ ಬೆಲೆಯನ್ನು ಹೋಲಿಕೆ ಮಾಡಿದರೆ ಇಂದು ಬಂಗಾರದ ಬೆಲೆಯು ರೂ.30ಗಳ ವರೆಗೆ ಒಂದು ಗ್ರಾಂ ಬಂಗಾರಕ್ಕೆ ಏರಿಕೆಯನ್ನು ಕಂಡಿದೆ. ಆದಕಾರಣ ನೀವು ಒಂದು ಬಾರಿ ಬಂಗಾರದ ಬೆಲೆಯನ್ನು ತಿಳಿದುಕೊಂಡು ಬಂಗಾರವನ್ನು ಖರೀದಿ ಮಾಡುವುದು ಉತ್ತಮ.ಈ ಲೇಖನವನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

Leave a Comment