Today Gold Rate: ಕರ್ನಾಟಕದಲ್ಲಿ ಬಂಗಾರದ ಬೆಲೆ ಇಂದು ಇಳಿಕೆ! ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ನೀವೇನಾದರೂ ಬಂಗಾರವನ್ನು ಖರೀದಿ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಅಂತವರಿಗೆ ಇದೊಂದು ಸಿಹಿಸುದ್ದಿ. ಏಕೆಂದರೆ ಇಂದು ಬಂಗಾರದ ಬೆಲೆಯು ಭರ್ಜರಿಯಾಗಿ ಇಳಿಕೆಯನ್ನು ಕಂಡಿದ್ದು. ಈಗ ನೀವು ಕೂಡ ಬಂಗಾರವನ್ನು ಖರೀದಿ ಮಾಡಬೇಕೆಂದರೆ ಈ ಕೂಡಲೇ ಹೋಗಿ ಬಂಗಾರವನ್ನು ಖರೀದಿ ಮಾಡಿಕೊಳ್ಳಬಹುದು.
ಹಾಗೆಯೆ ಬಂಗಾರದ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಮತ್ತು ದಿನದಿಂದ ದಿನಕ್ಕೆ ಇಳಿಕೆಗಳನ್ನು ಕಾಣುತ್ತ ಇರುತ್ತದೆ. ಆದ ಕಾರಣ ಈಗ ನೀವು ಕೂಡ ಬಂಗಾರವನ್ನು ಖರೀದಿ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಒಂದು ಬಾರಿ ಬಂಗಾರದ ಬೆಲೆಯನ್ನು ತಿಳಿದುಕೊಂಡು ಈಗ ನೀವು ಬಂಗಾರವನ್ನು ಖರೀದಿ ಮಾಡುವುದು ಉತ್ತಮ.
ಕರ್ನಾಟಕದಲ್ಲಿ ಬಂಗಾರದ ಬೆಲೆ ಇಳಿಕೆ
18 ಕ್ಯಾರೆಟ್ ಬಂಗಾರದ ಬೆಲೆ
- 18 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 7,164
- 18 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 71,640
- 18 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 7,16,400
ಸ್ನೇಹಿತರೆ ಈಗ ನಾವು ನಿಮಗೆ ಈ ಮೇಲೆ ತಿಳಿಸುವ ಪ್ರಕಾರವಾಗಿ ಇಂದು 18 ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂ ಗೆ ಸರಿ ಸುಮಾರು 16 ರೂಪಾಯಿಗಳವರೆಗೆ ಭರ್ಜರಿಯಾಗಿ ಇಳಿಕೆಯನ್ನು ಕಂಡಿದೆ.
22 ಕ್ಯಾರೆಟ್ ಬಂಗಾರದ ಬೆಲೆ
- 22 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 8755
- 22 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 87550
- 22 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 8 ಲಕ್ಷ 75500
ಸ್ನೇಹಿತರಿಗೆ ನಾವು ನಿಮಗೆ ಈ ಮೇಲೆ ತಿಳಿಸಿರುವ ಪ್ರಕಾರವಾಗಿ ಇಂದು 22 ಕ್ಯಾರೆಟ್ ಬಂಗಾರದ ಬೆಲೆಯು ಕರ್ನಾಟಕದಲ್ಲಿ ಪ್ರತಿ ಗ್ರಾಂ ಗೆ 20 ರೂಪಾಯಿಗಳವರೆಗೆ ಭರ್ಜರಿಯಾಗಿ ಇಳಿಕೆಯನ್ನು ಕಂಡಿದೆ.
24 ಕ್ಯಾರೆಟ್ ಬಂಗಾರದ ಬೆಲೆ
- 24 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 9551
- 24 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 95,510
- 24 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 9,55,100
ಈಗ ಸ್ನೇಹಿತರೆ ನಾವು ನಿಮಗೆ ಈ ಮೇಲೆ ತಿಳಿಸಿರುವ ಪ್ರಕಾರವಾಗಿ ನಮ್ಮ ಕರ್ನಾಟಕದಲ್ಲಿ ಇಂದು 24 ಕ್ಯಾರೆಟ್ ಬಂಗಾರದ ಬೆಲೆ ಈಗ ಪ್ರತಿ ಗ್ರಾಂ ಗೆ 22 ರೂಪಾಯಿಗಳವರೆಗೆ ಭರ್ಜರಿಯಾಗಿ ಇಳಿಕೆಯನ್ನು ಕಂಡಿದೆ.
ಈಗ ಸ್ನೇಹಿತರೆ ನಾವು ನಿಮಗೆ ಈ ಮೇಲೆ ತಿಳಿಸಿರುವ ಪ್ರಕಾರವಾಗಿ ನಮ್ಮ ರಾಜ್ಯದಲ್ಲಿ ಇಂದಿನ ಬಂಗಾರದ ಬೆಲೆಯು ಇದೆ. ಈಗ ನೀವೇನಾದರೂ ಬಂಗಾರವನ್ನು ಖರೀದಿ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಈ ಕೂಡಲೇ ಹೋಗಿ ಬಂಗಾರವನ್ನು ಖರೀದಿ ಮಾಡಿಕೊಳ್ಳಬಹುದು. ಈ ಒಂದು ಮಾಹಿತಿಯನ್ನು ಕೊನೆಯವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.