Annbhgya March Amount Credit: ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮಾ! ಈ ಕೂಡಲೇ ಖಾತೆಯನ್ನು ಚೆಕ್ ಮಾಡಿಕೊಳ್ಳಿ?
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತಹ ಸರಕಾರವನ್ನು ನೀಡಿರುವಂತಹ ಅನ್ನ ಭಾಗ್ಯ ಯೋಜನೆ,ಹಣವು ಈಗ ಜಮಾ ಆಗಿದೆ. ಸ್ನೇಹಿತರೆ ಈಗ ನಿಮ್ಮ ಖಾತೆಗೂ ಕೂಡ ಈ ಒಂದು ಅನ್ನ ಭಾಗ್ಯ ಯೋಜನೆ ಹಣವು ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.
ಅಷ್ಟೇ ಅಲ್ಲದೆ ಸ್ನೇಹಿತರೆ ಈ ಹಿಂದೆ ಯಾರಿಗೆಲ್ಲ ಅನ್ನ ಭಾಗ್ಯ ಯೋಜನೆ ಹಣ ಜಮಾ ಆಗಿಲ್ಲ. ಅವರು ಕೂಡ ಏನು ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಹಾಗೂ ಈಗ ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಹಣವು ನಿಮ್ಮ ಖಾತೆಗೆ ಕೂಡ ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ.
ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಮಾಹಿತಿ
ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರ್ಕಾರವು ನೀಡಿರುವ ಗ್ಯಾರಂಟಿ ಯೋಜನೆಗಲ್ಲಿ ಈಗ ಅನ್ನ ಭಾಗ್ಯ ಯೋಜನೆ ಒಂದು. ಈ ಒಂದು ಯೋಜನೆ ಮೂಲಕ ಪ್ರತಿ ತಿಂಗಳು 5 ಕೆಜಿ ಆಯ್ಕೆ ಹಣವನ್ನು ರೇಷನ್ ಕಾರ್ಡ್ ಮುಖ್ಯಸ್ಥರ ಖಾತೆಗಳಿಗೆ ಸರ್ಕಾರ ಈಗಾಗಲೇ ಜಮಾ ಮಾಡುತ್ತಾ ಬಂದಿತ್ತು. ಅದರಂತೆ ಈಗ ಮಾರ್ಚ್ ತಿಂಗಳ ಅಕ್ಕಿಯ ಹಣವನ್ನು ಕೂಡ ಈಗ ಸರ್ಕಾರ ಈಗಾಗಲೇ ಮಹಿಳಾ ಖಾತೆಗಳಿಗೆ ಜಮಾ ಮಾಡಿದ್ದು. ಈಗ ನಿಮ್ಮ ಖಾತೆಗೂ ಕೂಡ ಈ ಒಂದು ಅನ್ನ ಭಾಗ್ಯ ಯೋಜನೆ ಹಣವೂ ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಅನ್ನಭಾಗ್ಯ ಯೋಜನೆಯ ಹಣ ಬರದೆ ಇರಲು ಕಾರಣಗಳು ಏನು?
ಸ್ನೇಹಿತರೆ ಈಗ ನಿಮಗೆ ಈ ಒಂದು ಅನ್ನ ಭಾಗ್ಯ ಯೋಜನೆ ಹಣವು ನಿಮ್ಮ ಖಾತೆಗೆ ಜಮಾ ಆಗದೇ ಇರಲು ಮುಖ್ಯ ಕಾರಣಗಳು ಏನೆಂದರೆ ಮೊದಲಿಗೆ ನೀವು ಕಡ್ಡಾಯವಾಗಿ ನಿಮ್ಮ ರೇಷನ್ ಕಾರ್ಡ್ ಗೆ EKYC ಅನ್ನು ಮಾಡಿಸಲೇಬೇಕಾಗುತ್ತದೆ. ಒಂದು ವೇಳೆ ನೀವು EKYC ಅನ್ನು ಮಾಡಿಸದಿದ್ದರೂ ಕೂಡ ನಿಮ್ಮ ಖಾತೆಗೆ ಈ ಒಂದು ಅನ್ನ ಭಾಗ್ಯ ಯೋಜನೆಯನ್ನು ಬಂದು ತಲುಪುವುದಿಲ್ಲ.
ಅದೇ ರೀತಿಯಾಗಿ ಸ್ನೇಹಿತರೆ ನಿಮ್ಮ ಬ್ಯಾಂಕ್ ಖಾತೆಗೆ ನೀವು ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಹಾಗೂ NPCI ಮ್ಯಾಪಿಂಗ್ ಮಾಡಿಸಲೇ ಬೇಕಾಗುತ್ತದೆ. ಒಂದು ವೇಳೆ ನೀವು ಅದನ್ನು ಮಾಡಿಸದೆ ಇದ್ದರೂ ಕೂಡ ನಿಮ್ಮ ಖಾತೆಗೆ ಈ ಒಂದು ಯೋಜನೆಗೆ ಸಂಬಂಧಪಟ್ಟಂತಹ ಹಣವು ಯಾವುದೇ ಕಾರಣಕ್ಕೂ ಜಮಾ ಆಗುವುದಿಲ್ಲ. ಆದಕಾರಣ ನೀವು ಕೂಡಲೇ ನಾವು ಈ ಮೇಲೆ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಿ.
ಸ್ಟೇಟಸ್ ಅನ್ನು ಚೆಕ್ ಮಾಡಿಸಿಕೊಳ್ಳುವುದು ಹೇಗೆ?
ಸ್ನೇಹಿತರೆ ಈಗ ನಿಮ್ಮ ಖಾತೆಗೂ ಕೂಡ ಅನ್ನ ಭಾಗ್ಯ ಯೋಜನೆ ಹಣವು ಜಮಾ ಆಗಿದೆ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕಾದರೆ ಮೊದಲಿಗೆ ನೀವು ಕರ್ನಾಟಕ DBT ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ನೀವು ಭರ್ತಿ ಮಾಡಿಕೊಂಡು ಆನಂತರ ಅದರಲ್ಲಿ ನಿಮ್ಮ ಆಧಾರ್ ಕಾರ್ಡನ್ನು ಎಂಟರ್ ಮಾಡಿ. ತದನಂತರ ಸ್ನೇಹಿತರೆ ನೀವು ಅದರಲ್ಲಿ ಪೇಮೆಂಟ್ ಸ್ಟೇಟಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ಅನ್ನಭಾಗ್ಯ ಯೋಜನೆ ಮೇಲೆ ಕ್ಲಿಕ್ ಮಾಡಿ. ನಿಮಗೂ ಕೂಡ ಈ ಒಂದು ಅನ್ನ ಭಾಗ್ಯ ಯೋಜನೆ ಹಣವು ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನೀವು ಈಗ ಈ ಒಂದು ಲೇಖನದಲ್ಲಿ ನೀಡಿರುವಂತಹ ಮಾಹಿತಿಯನ್ನು ಓದಿಕೊಂಡು ಈಗ ನೀವು ಕೂಡ ಚೆಕ್ ಮಾಡಿಕೊಳ್ಳಬಹುದು. ಈ ಒಂದು ಮಾಹಿತಿಯನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.