Bank of Baroda Requerment: ಕರ್ನಾಟಕದಲ್ಲಿ 450 ಸೇರಿದಂತೆ 2500 ಹುದ್ದೆಗಳಿಗೆ ಇಂದು ಅರ್ಜಿ ಪ್ರಾರಂಭ!
ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗದ ಕನಸು ನೋಡುತ್ತಿರುವವರು ಗಮನಿಸಿ! ಭಾರತದ ಪ್ರಮುಖ ಸಾರ್ವಜನಿಕ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ತನ್ನ ವಿವಿಧ ಶಾಖೆಗಳಿಗಾಗಿ ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ 2500 ಖಾಲಿ ಸ್ಥಾನಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ.
ಈ ಬಾರಿ ವಿಶೇಷತೆ ಎಂದರೆ – ರಾಜ್ಯಮಟ್ಟದ ಅಭ್ಯರ್ಥಿಗಳಿಗೆ ಸ್ಥಳೀಯ ಭಾಷೆ ಪ್ರಾಮುಖ್ಯತೆ, ಅದರೆ ಗೃಹ ಜಿಲ್ಲೆ ಹಾಗೂ ಭಾಷೆಯಲ್ಲಿ ಸೇವೆ ನೀಡಬಹುದು ಎಂಬುದು ಈ ನೇಮಕಾತಿಯ ವಿಶೇಷ ಆಕರ್ಷಣೆಯಾಗಿದೆ.
- ಸ್ಥಾಪನೆ: ಬ್ಯಾಂಕ್ ಆಫ್ ಬರೋಡಾ
- ಹುದ್ದೆ ಹೆಸರು: ಲೋಕಲ್ ಬ್ಯಾಂಕ್ ಆಫೀಸರ್ (Local Bank Officer
- ಒಟ್ಟು ಹುದ್ದೆಗಳು: 2500
- ಕರ್ನಾಟಕದ ಅಂಶ: 450 ಹುದ್ದೆಗಳು
- ಅರ್ಜಿ ವಿಧಾನ: ಆನ್‌ಲೈನ್
- ಉದ್ಯೋಗ ಸ್ಥಳ: ಭಾರತಾದ್ಯಂತ
- ಅಧಿಕೃತ ವೆಬ್‌ಸೈಟ್: bankofbaroda.in
- ಅರ್ಜಿ ಆರಂಭ ದಿನಾಂಕ: 04-07-2025
- ಅಂತಿಮ ದಿನಾಂಕ: 24-07-2025
ಅರ್ಹತೆಗಳು
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
- CA, Cost Accountant, ಇಂಜಿನಿಯರಿಂಗ್, ಮೆಡಿಕಲ್ ಹತ್ತಿದ ವೃತ್ತಿಪರ ಪದವಿದಾರರೂ ಅರ್ಜಿ ಹಾಕಬಹುದು.
- ಕನಿಷ್ಠ 1 ವರ್ಷ ಅನುಭವ ಇದ್ದಿರಬೇಕು – ಶೆಡುಲ್ಡ್ ಕಾಮರ್ಶಿಯಲ್ ಬ್ಯಾಂಕ್ ಅಥವಾ ರಿಜನಲ್ ರೂರಲ್ ಬ್ಯಾಂಕ್ನಲ್ಲಿ ಅಧಿಕಾರಿ ಹುದ್ದೆಯಲ್ಲಿ ಕೆಲಸ ಮಾಡಿರಬೇಕು.
- NBFC, ಫಿನ್ಟೆಕ್, ಪೇಮೆಂಟ್ ಬ್ಯಾಂಕ್, ಸಹಕಾರಿ ಬ್ಯಾಂಕ್‍ಗಳಲ್ಲಿ ಕೆಲಸದ ಅನುಭವ ಪರಿಗಣನೆಯಲ್ಲ.
ವಯೋಮಿತಿ (01-07-2025)
- ಕನಿಷ್ಠ: 21 ವರ್ಷ
- ಗರಿಷ್ಠ: 30 ವರ್ಷ
- ಮೀಸಲು ವರ್ಗಗಳಿಗೆ ಸರ್ಕಾರದ ನಿಯಮದಂತೆ ಸಡಿಲಿಕೆ:
- SC/ST – 5 ವರ್ಷ
- OBC (Non-Creamy Layer) – 3 ವರ್ಷ
- ಅಂಗವಿಕಲರು – 10 ರಿಂದ 15 ವರ್ಷ
- ಮಾಜಿ ಸೈನಿಕರಿಗೆ ಹೆಚ್ಚುವರಿ ವಿನಾಯಿತಿ ಲಭ್ಯ
ವೇತನ ಶ್ರೇಣಿ
- ಆರಂಭಿಕ ವೇತನ: ₹48,480/-
- ಗರಿಷ್ಠ: ₹85,920/-
- ಅನುಭವ ಆಧಾರಿತ ಇನ್‌ಕ್ರಿಮೆಂಟ್ ನೀಡಲಾಗುತ್ತದೆ
- 3 ವರ್ಷಗಳ ಬಾಂಡ್ ಸೇವೆ ಕಡ್ಡಾಯ, ಇಲ್ಲದಿದ್ದರೆ ₹5 ಲಕ್ಷಗಳ ಪಾವತಿ ಅಗತ್ಯ
ಅರ್ಜಿ ಶುಲ್ಕ
ವರ್ಗ | ಶುಲ್ಕ (Incl. GST) |
ಸಾಮಾನ್ಯ/OBC/EWS | ₹850/- |
SC/ST/ಮಹಿಳಾ/ಅಂಗವಿಕಲ/ಮಾಜಿ ಸೈನಿಕ | ₹175/- |
ಆನ್‌ಲೈನ್ ಪಾವತಿ ಮಾತ್ರ, ಶುಲ್ಕ ಹಿಂಪಡೆಯಲಾಗದು.
ಅಗತ್ಯ ದಾಖಲೆಗಳು
- ಜನನ ಪ್ರಮಾಣ ಪತ್ರ
- ಶೈಕ್ಷಣಿಕ ಪ್ರಮಾಣಪತ್ರಗಳು
- ಅನುಭವದ ದಾಖಲೆ
- ವರ್ಗ ಪ್ರಮಾಣ ಪತ್ರ
- ಗುರುತಿನ ದಾಖಲಾತಿಗಳು (PAN/ಆಧಾರ್)
ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
- ಅಧಿಕೃತ ವೆಬ್‌ಸೈಟ್‌ಗೆ ಹೋಗಿ – bankofbaroda.in
- Careers ವಿಭಾಗದಲ್ಲಿ “Local Bank Officer Recruitment 2025” ಆಯ್ಕೆ ಮಾಡಿ
- ಎಲ್ಲಾ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ
- ಅಗತ್ಯ ದಾಖಲೆಗಳು PDF ರೂಪದಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವುದು
- ಶುಲ್ಕ ಪಾವತಿ ಮಾಡಿ, ಸಲ್ಲಿಸಿ
- ಸಲ್ಲಿಸಿದ ಅರ್ಜಿಯ ಪ್ರತಿಯನ್ನು future reference ಗಾಗಿ ಸೇಮಿಸಿ
ಮುಖ್ಯ ಲಿಂಕುಗಳು
- ಅಧಿಕೃತ ವೆಬ್‌ಸೈಟ್: bankofbaroda.in
- ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ