BSNL New Recharge Plan: BSNL ನ ಅತ್ಯಂತ ಕಡಿಮೆ ಬೆಲೆ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ಬಿಎಸ್ಎನ್ಎಲ್ ತನ್ನ ಕೋಟಿಗಟ್ಟಲೆ ಗ್ರಾಹಕರನ್ನು ಹೊಂದಿರುವಂತಹ ಕಂಪನಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಗ್ರಾಹಕರಿಗೆ ಈಗ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಸ್ನೇಹಿತರೆ ಸರ್ಕಾರಿ ಟೆಲಿಕಾಂ ಕಂಪನಿ ಈಗ 365 ದಿನಗಳ ಮಾನ್ಯತೆಯೊಂದಿಗೆ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ ಬಿಡುಗಡೆ ಮಾಡಿದೆ. ಈ ಒಂದು ಪ್ಲಾನಗಳು ಈಗ ಖಾಸಗಿ ಟೆಲಿಕಾಂ ಕಂಪನಿಗಳಿಗೆ ದೊಡ್ಡ ಸವಾಲು ನೀಡುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಈಗ ಈ ಒಂದು ರಿಚಾರ್ಜ್ ನ ಮಾಹಿತಿಯನ್ನು ಈಗ ನೀವು ಸಂಪೂರ್ಣವಾಗಿ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳಬಹುದು.. ಅದೇ ರೀತಿಯಾಗಿ ದಿನನಿತ್ಯ ಇಂತಹ ಮಾಹಿತಿಗಳನ್ನು ತಿಳಿಯಬೇಕಾದರೆ ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ. ಹಾಗಿದ್ದರೆ ಬನ್ನಿ ಈ ಒಂದು ರಿಚಾರ್ಜ್ ಪ್ಲಾನ್ ನ ಮಾಹಿತಿಯನ್ನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದ ಮೂಲಕ ತಿಳಿಯೋಣ.
1,198 ರಿಚಾರ್ಜ್ ನ ಮಾಹಿತಿ
ಈಗ ಸ್ನೇಹಿತರೆ ನೀವೇನಾದ್ರೂ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ ಆದರೆ ಈ ಒಂದು ರಿಚಾರ್ಜ್ ನ ಅವಧಿ ಒಂದು ವರ್ಷದ ಅವಧಿ ಇರುತ್ತದೆ. ಅಂದರೆ 365 ದಿನಗಳ ಕಾಲ ಮಾನ್ಯತೆಯನ್ನು ಪಡೆದಿರುತ್ತದೆ. ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ನ ಮೂಲಕ ಪ್ರತಿ ತಿಂಗಳು 3GB ಡೇಟಾ ಹಾಗೂ ಪ್ರತಿ ತಿಂಗಳು 30 ಉಚಿತ ಎಸ್ಎಂಎಸ್ ಗಳನ್ನು ಹಾಗೂ ಉಚಿತ ಅಂತರಾಷ್ಟ್ರೀಯ ರೂಮಿಂಗನ್ನು ಕೂಡ ನೀವು ಪಡೆದುಕೊಳ್ಳಬಹುದು.
ಇದನ್ನು ಓದಿ : Today Gold Rate Karnataka: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಏನು?
ಈಗ ಯಾರೆಲ್ಲಾ ಕಡಿಮೆ ಡೇಟಾವನ್ನು ಬಳಕೆ ಮಾಡುತ್ತಾರೆ. ಅಂಥವರು ಈ ಒಂದು ರಿಚಾರ್ಜ್ ಅನ್ನು ಈ ಕೊಡಲೇ ಮಾಡಿಕೊಳ್ಳಬಹುದು.
1,499 ರಿಚಾರ್ಜ್ ನ ಮಾಹಿತಿ
ಈಗ ಸ್ನೇಹಿತರೆ ಈ ಒಂದು ರಿಚಾರ್ಜ್ ಅನ್ನು ನೀವು ಮಾಡಿಸಿಕೊಂಡಿದ್ದೆ ಆದರೆ ಈ ಒಂದು ರಿಚಾರ್ಜ್ ನ ಮಾನ್ಯತೆಯು ಕೂಡ 365 ದಿನಗಳ ಕಾಲ ಇರುತ್ತದೆ. ಅಂದರೆ ಒಂದು ವರ್ಷಗಳ ಕಾಲ ಇರುತ್ತದೆ. ಅಷ್ಟೇ ಈ ಒಂದು ರಿಚಾರ್ಜ್ ನ ಮೂಲಕ ಅನಿಯಮಿತ ಕಾರ್ಯಗಳನ್ನು ಪಡೆದುಕೊಳ್ಳಬಹುದು. ಹಾಗೆಯೇ ನೀವು ಪ್ರತಿ ತಿಂಗಳು 2 ಜಿಬಿ ಡೇಟಾ ಹಾಗೂ ಪ್ರತಿನಿತ್ಯ 100 ಎಸ್ಎಂಎಸ್ ಗಳನ್ನು ಈಗ ಪಡೆದುಕೊಳ್ಳಬಹುದಾಗಿದೆ.
2,399 ರಿಚಾರ್ಜ್ ನ ಮಾಹಿತಿ
ಈಗ ಸ್ನೇಹಿತರೆ, ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಂಡರೆ ನೀವು 365 ದಿನ ಈ ಒಂದು ರಿಚಾರ್ಜ್ ನ ಮಾನ್ಯತೆ ಕೂಡ ಒಂದು ವರ್ಷಗಳ ಅವಧಿಯನ್ನು ಹೊಂದಿರುತ್ತದೆ. ಅನಿಯಮಿತ ಕರೆಗಳು ಹಾಗೂ ಪ್ರತಿನಿತ್ಯ 1 ಜಿಬಿ ಡೇಟಾ ಮತ್ತು 100 ಎಸ್ ಎಮ್ ಎಸ್ ಗಳನ್ನು ನೀವು ಪ್ರತಿನಿತ್ಯ ಪಡೆದುಕೊಳ್ಳಬಹುದಾಗಿದೆ. ಈಗ ನೀವು ಕೂಡ ಈ ಒಂದು ಅತ್ಯಂತ ಕಡಿಮೆ ಬೆಲೆಯಲ್ಲಿ ಇರುವಂತ ರಿಚಾರ್ಜ್ ಗಳನ್ನು ಮಾಡಿಸಿಕೊಂಡು ಈಗ ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನನ ಲಾಭಗಳನ್ನು ಪಡೆದುಕೊಳ್ಳಬಹುದು.
BSNL 5G ಸೇವೆಯ ಮಾಹಿತಿ
ಈಗ ಸ್ನೇಹಿತರೆ ಈ ಒಂದು ಬಿಎಸ್ಎನ್ಎಲ್ ಕಂಪನಿ ತನ್ನ 5G ಸೇವೆಯನ್ನು ಜೂನ್ 2024ರಲ್ಲಿ ದೆಹಲಿ ಸೇರಿದಂತೆ ಹಲವಾರು ನಗರಗಳಲ್ಲಿ ಈಗಾಗಲೇ ಪ್ರಾರಂಭವನ್ನು ಮಾಡುತ್ತದೆ. ಈಗಾಗಲೇ ಈ ಒಂದು ಕಂಪನಿಯು ಒಂದು ಲಕ್ಷ ಹೊಸ ಫೋರ್ಜಿ ಮೊಬೈಲ್ ಟವರ್ ಗಳನ್ನು ಸ್ಥಾಪಿಸುವ ಕಾರ್ಯದಲ್ಲಿ ತೊಡಗಿತ್ತು. ಅಷ್ಟೇ ಅಲ್ಲದೆ 75,000ಗಳನ್ನು ಈಗಾಗಲೇ ಸಕ್ರಿಯಗೊಳಿಸಿದೆ ಎಂಬ ಮಾಹಿತಿ ದೊರೆತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಒಂದು 5G ಕೂಡ ನೀವು ಈ ಒಂದು ಬಿಎಸ್ಎನ್ಎಲ್ ಗ್ರಾಹಕರು ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ನೀಡಲಾಗಿದೆ. ಈ ಒಂದು ಮಾಹಿತಿಯನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.