Google Pay Personal Loan: ಗೂಗಲ್ ಪೇ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ನೀವೇನಾದರೂ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ನೀವು ಕೂಡ ಯಾವ ರೀತಿಯಾಗಿ ಈಗ ನೀವು ಕೂಡ ಗೂಗಲ್ ಪೇ ಮೂಲಕ ಎರಡು ನಿಮಿಷಗಳಲ್ಲಿ ಸಾಲವನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಅದೇ ರೀತಿ ಸ್ನೇಹಿತರೆ ದಿನನಿತ್ಯವನ್ನು ಇಂತಹ ಹೊಸ ಹೊಸ ಯೋಜನೆಗಳ ಮಾಹಿತಿಗಳು ಹಾಗೂ ಹುದ್ದೆಗಳ ಬಗ್ಗೆ ಮಾಹಿತಿಗಳು ಅಷ್ಟೇ ಅಲ್ಲದೆ ಇಂತಹ ಲೋನ್ಗಳ ಬಗ್ಗೆಯೂ ಕೂಡ ನೀವು ಯಾವ ರೀತಿಯಾಗಿ ತೆಗೆದುಕೊಳ್ಳಬೇಕು ಮತ್ತು ಯಾವ ರೀತಿಯ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಗಳನ್ನು ನೀಡುತ್ತೇವೆ. ಹಾಗಿದ್ದರೆ ಬನ್ನಿ ಈಗ ನೀವು ಕೂಡ ಗೂಗಲ್ ಪೇ ಮೂಲಕ ಯಾವ ರೀತಿ ಸಾಲ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ಗೂಗಲ್ ಪೇ ಸಾಲದ ಮಾಹಿತಿ
ಸ್ನೇಹಿತರೆ ಈಗ ಈ ಒಂದು ಗೂಗಲ್ ಪೇಯನ್ನು ಕೇವಲ ಜನರು ಹಣವನ್ನು ವರ್ಗಾವಣೆ ಮಾಡಲು ಹಾಗು ತಮ್ಮ ಮೊಬೈಲ್ಗಳಿಗೆ ರಿಚಾರ್ಜ್ ಗಳನ್ನೂ ಮಾಡಿಸಿಕೊಳ್ಳಲು ಅಷ್ಟೇ ಅಲ್ಲದೆ DTH ರಿಚಾರ್ಜ್ ಗಳನ್ನು ಮಾಡಿಸಿಕೊಳ್ಳಲು ಮಾತ್ರ ಈ ಒಂದು ಅಪ್ಲಿಕೇಶನ್ ಗಳನ್ನು ಈಗ ಬಳಕೆ ಮಾಡುತ್ತಾರೆ. ಆದರೆ ಈಗ ಅವರಿಗೆ ಈ ಒಂದು ವಿಷಯವೂ ತಿಳಿದಿರುವುದಿಲ್ಲ. ಏಕೆಂದರೆ ಈಗ ನೀವು ಕೂಡ ಈ ಒಂದು ಗೂಗಲ್ ಅಪ್ಲಿಕೇಶನ್ ನ ಮೂಲಕ ಈಗ ತುಂಬಾ ಸುಲಭವಾಗಿ ವೈಯಕ್ತಿಕ ಸಾಲವನ್ನು ಈಗ ಪಡೆದುಕೊಳ್ಳಬಹುದಾಗಿದೆ.
ಹಾಗೆ ಈಗ ನೀವು ಕೂಡ ಈ ಒಂದು ಗೂಗಲ್ ಪೇ ಮೂಲಕ ಕೇವಲ ಎರಡು ನಿಮಿಷಗಳಲ್ಲಿ ಒಂದು ಲಕ್ಷದವರೆಗೆ ಈಗ ವೈಯಕ್ತಿಕ ಸಾಲವನ್ನು ಈಗ ನೀವು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಹಾಗಿದ್ದರೆ ಈಗ ಈ ಒಂದು ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ಹಾಗೂ ಅರ್ಹತೆಗಳು ಏನು ಎಂಬುದರ ಮಾಹಿತಿ ಈ ಕೆಳಗೆ ಇದೆ.
ಅರ್ಹತೆಗಳು ಏನು?
- ಈ ಒಂದು ಸಾಲವನ್ನು ಪಡೆಯಲು ಬಯಸುವಂತಹ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷದಿಂದ 50 ವರ್ಷದ ಒಳಗಡೆ ಇರಬೇಕಾಗುತ್ತದೆ.
- ಈಗ ಈ ಒಂದು ಸಾಲವನ್ನು ಪಡೆದುಕೊಳ್ಳುವಂತಹ ಅಭ್ಯರ್ಥಿಯು ಭಾರತದ ಕಾಯಂ ನಿವಾಸಿ ಆಗಿರಬೇಕಾಗುತ್ತದೆ.
- ಆನಂತರ ಆ ಒಂದು ಅಭ್ಯರ್ಥಿ ಸಿವಿಲ್ ಸ್ಕೋರ್ 650 ಕ್ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ.
- ಹಾಗೆಯೇ ಆ ಅಭ್ಯರ್ಥಿ ತಿಂಗಳಿಗೆ 15000 ಹಣವನ್ನು ಪಡೆಯುವಂಥ ಕೆಲಸವನ್ನು ಹೊಂದಿರಬೇಕಾಗುತ್ತದೆ.
ಅಗತ್ಯ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಆರು ತಿಂಗಳ ಬ್ಯಾಂಕ್ ವಿವರ
- ಬ್ಯಾಂಕ್ ಖಾತೆಯ ವಿವರ
- ಅರ್ಜಿದಾರರ ಮೊಬೈಲ್ ನಂಬರ್
- ರೇಷನ್ ಕಾರ್ಡ್
- ವೋಟರ್ ಐಡಿ
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಗೂಗಲ್ ಪೇ ಮೂಲಕ ವೈಯಕ್ತಿಕ ಸಾಲ ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಮೊದಲಿಗೆ ನೀವು ಗೂಗಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ. ಆನಂತರ ಸ್ನೇಹಿತರೆ ಅದರಲ್ಲಿ ನೀವು ಲೋನ್ ಎಂಬ ಆಪ್ಷನ್ ಅನ್ನು ಸರ್ಚ್ ಮಾಡಿಕೊಂಡು ಅದರಲ್ಲಿ ನಿಮಗೆ ಬೇಕಾಗುವಂತಹ ಲೋನನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ನೀವು ಭರ್ತಿ ಮಾಡಿಕೊಳ್ಳುವುದರ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ನೀವು ಅರ್ಜಿಯನ್ನುಸಲ್ಲಿಕೆ ಮಾಡಿದ 24 ಗಂಟೆ ಒಳಗಾಗಿ ನಿಮ್ಮ ಖಾತೆಗೆ ನಿಮ್ಮ ಹಣವನ್ನು ಜಮಾ ಮಾಡಲಾಗುತ್ತದೆ. ಈ ಒಂದು ಮಾಹಿತಿಯನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.