Labour Card Subsidy Scheme Update: ಲೇಬರ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಸಿಹಿ ಸುದ್ದಿ? ಸರ್ಕಾರದಿಂದ ದೊರೆಯಲಿದೆ 60 ಸಾವಿರ ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ.

Labour Card Subsidy Scheme Update: ಲೇಬರ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಸಿಹಿ ಸುದ್ದಿ? ಸರ್ಕಾರದಿಂದ ದೊರೆಯಲಿದೆ 60 ಸಾವಿರ ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ಯಾರೆಲ್ಲಾ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೊಂದಾಯಿತ ಕಾರ್ಮಿಕರು ಇದ್ದವರು ಅವರು ಮದುವೆಯನ್ನು ಆಗುವಂತ ಸಮಯದಲ್ಲಿ ಈಗ ಸರ್ಕಾರವು ಸಹಾಯಧನವನ್ನು ನೀಡುತ್ತದೆ. ಈ ಒಂದು ಸಹಾಯಧನದ ಬಗ್ಗೆ ಈಗ ಸಂಪೂರ್ಣವಾದಂತ ಮಾಹಿತಿಯನ್ನು ಈಗ ನಾವು ನಿಮಗೆ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

WhatsApp Float Button

Labour Card Scheme Update

ಲೇಬರ್ ಕಾರ್ಡ್ ನ ಮಾಹಿತಿ

ಸ್ನೇಹಿತರೆ ಈಗ ನೀವು ಕೂಡ ಏನಾದರೂ ಲೇಬರ್ ಕಾರ್ಡ್ ಅನ್ನು ಹೊಂದಿದ್ದರೆ ಅಂತವರ ಮಕ್ಕಳು ಈಗ ಮದುವೆಯನ್ನು ಆಗುವಂತಹ ಸಮಯದಲ್ಲಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಅವರು 60,000ದ ವರೆಗೆ ಸಹಾಯಧನವನ್ನು ಈಗ ಈ ಒಂದು ಕಾರ್ಡ್ ನ ಮೂಲಕ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಈಗ ನೀವು ಕೂಡ ಈ ಒಂದು ಲಾಭವನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಹಾಗೂ ಅರ್ಹತೆಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು ಏನು?

  • ಸ್ನೇಹಿತರೆ ಈಗ ಯಾರೆಲ್ಲ ಲೇಬರ್ ಕಾರ್ಡ್ ಹೊಂದಿದ್ದಾರೆ ಅಂತ ಫಲಾನುಭವಿಗಳು ಇದ್ದರೂ ಅಂಥವರ ಮಕ್ಕಳಿಗೆ ಮಾತ್ರ ಈ ಒಂದು ಸೌಲಭ್ಯವು ದೊರೆಯುತ್ತದೆ.
  • ಆನಂತರ ಸ್ನೇಹಿತರೆ ಈಗ ಕಾರ್ಮಿಕರ ಮೊದಲ ಮದುವೆಗೆ ಅಥವಾ ಅವಲಂಬಿತ ಎರಡು ಮಕ್ಕಳ ಮದುವೆಗೆ ಮಾತ್ರ ಸರ್ಕಾರ ಈಗ ಸಹಾಯಧನವನ್ನು ನೀಡುತ್ತದೆ.
  • ಆನಂತರ ಸ್ನೇಹಿತರೆ ಈಗ ನೀವು ಈ ಒಂದು ಮದುವೆಯಾಗುವಂತ ಸಮಯದಲ್ಲಿ ಸರ್ಕಾರದಿಂದ ನಿಮಗೆ 60,000ದ ವರೆಗೆ ಹಣವನ್ನು ಮದುವೆ ವೆಚ್ಚವಾಗಿ ನೇರವಾಗಿ ನೀಡಲಾಗುತ್ತದೆ.
  • ಹಾಗೆ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ಕಾರ್ಮಿಕರ ಕಾರ್ಡನ್ನು ಹೊಂದಿರಬೇಕಾಗುತ್ತದೆ.

ಬೇಕಾಗುವ ದಾಖಲೆಗಳು ಏನು ?

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಮದುವೆಯ ಸರ್ಟಿಫಿಕೇಟ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಕಾರ್ಮಿಕರ ಕಾರ್ಡ್
  • ಮದುವೆ ಕರ್ನಾಟಕದ ಹೊರಗೆ ನಡೆದಿದ್ದರೆ ಅಫಿಡೆವಿಟ್ ಅನ್ನು  ಸಲ್ಲಿಕೆ ಮಾಡಬೇಕಾಗುತ್ತದೆ

ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ?

ಸ್ನೇಹಿತರೆ ಮೊದಲಿಗೆ ನೀವು ಲೇಬರ್ ಕಾರ್ಡ್ ನ ಅಧಿಕೃತ ಭೇಟಿಯನ್ನು ನೀಡಿ ಅದರಲ್ಲಿ ನೀವು ಮೊದಲು ರಿಜಿಸ್ಟರ್ ಆಗಬೇಕಾಗುತ್ತದೆ.  ಆನಂತರ ಅದರಲ್ಲಿ ಸ್ಕೀಮ್ಸ್ ಗಳ ವಿಭಾಗದ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಅದರಲ್ಲಿ ನೀವು ಮದುವೆ ಸಹಾಯದನ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ನೀವು ಭರ್ತಿ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಸರ್ಕಾರದಿಂದ ಸಹಾಯಧನವನ್ನು ಈಗ ನೀವು ಪಡೆದುಕೊಳ್ಳಬಹುದಾಗಿದೆ. ಈ ಒಂದು ಮಾಹಿತಿಯನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment