Ration Card Cancellation Update: ಇಂಥವರ ರೇಷನ್ ಕಾರ್ಡಿನ ಮುಂದೆ ರದ್ದು? ಈ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ?
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ರಾಜ್ಯ ಸರ್ಕಾರ ರೇಷನ್ ಕಾರ್ಡ್ ಹೊಂದಿದ ಅಂತವರಿಗೆ ಈಗ ಮತ್ತೊಂದು ಮಹತ್ವದ ಆದೇಶವನ್ನು ಹೊರಡಿಸಿದೆ. ಅದು ಏನೆಂದರೆ ಈಗ ಮಾರ್ಚ್ 31ರ ಒಳಗಾಗಿ ನೀವು ಕೆವೈಸಿಯನ್ನು ಪೂರ್ಣಗೊಳಿಸಬೇಕೆಂಬ ಆದೇಶವನ್ನು ಹೊರಡಿಸಿದೆ. ಆದಕಾರಣ ಈಗ ಯಾರು ಯಾರು ಈ ಒಂದು ರೇಷನ್ ಕಾರ್ಡ್ EKYC ಆಗಿಲ್ಲವೋ ಅವರಿಗೆ ಕೂಡಲೇ ಮಾಡಿಸಿಕೊಳ್ಳಬೇಕಾಗುತ್ತದೆ. ಇದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಈಗ ಸ್ನೇಹಿತರೆ ನೀವೇನಾದರೂ ಈ ಒಂದು ರೇಷನ್ ಕಾರ್ಡ್ ಮೂಲಕ ಪಡಿತರವನ್ನು ಪಡೆದುಕೊಳ್ಳುತ್ತಿದ್ದರೆ. ನೀವು ಕಡ್ಡಾಯವಾಗಿ ಈ ಕೆಲಸವನ್ನು ಮಾಡಿಸಬೇಕಾಗುತ್ತದೆ. ಅದೇ ರೀತಿಯಾಗಿ ನೀವು ಸರ್ಕಾರದ ಕಡೆಯಿಂದ ಪ್ರತಿಯೊಂದು ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಬೇಕಾದರೆ ಮೊದಲಿಗೆ ನಿಮಗೆ ರೇಷನ್ ಕಾರ್ಡ್ ಬೇಕಾಗುತ್ತದೆ. ಹಾಗಿದ್ದರೆ ಈಗ ಈ ಒಂದು ರೇಷನ್ ಕಾರ್ಡ್ EKYC ಯನ್ನು ನೀವು ಯಾವ ರೀತಿಯಾಗಿ ಮಾಡಿಸಬೇಕು ಮತ್ತು ಮಾಡಿಸಲು ಏನೆಲ್ಲ ದಾಖಲೆಗಳನ್ನು ಬೇಕು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗೆ ಇದೆ.
ರೇಷನ್ ಕಾರ್ಡ್ EKYC ಮಾಹಿತಿ
ಸ್ನೇಹಿತರೆ ಈಗ ನೀವೇನಾದರೂ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರ್ಕಾರವು ನೀಡಿರುವ ಪ್ರತಿಯೊಂದು ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಬೇಕಾದರೆ ಮೊದಲಿಗೆ ನಿಮಗೆ ರೇಷನ್ ಕಾರ್ಡ್ ಬೇಕಾಗುತ್ತದೆ. ಅದೇ ರೀತಿಯಾಗಿ ಸ್ನೇಹಿತರೆ ಅದರಲ್ಲಿ ಪ್ರತಿಯೊಂದು ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಬೇಕಾದರೆ ನಿಮ್ಮ ರೇಷನ್ ಕಾರ್ಡ್ ಎಲ್ಲಾ ತಿದ್ದುಪಡಿಗಳು ಸರಿಯಾದ ರೀತಿಯಲ್ಲಿ ಇರಬೇಕಾಗುತ್ತದೆ. ಒಂದು ವೇಳೆ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ನಲ್ಲಿ ಬೇರೆ ಬೇರೆ ಇದ್ದರೆ ನಿಮಗೆ ಯಾವುದೇ ಒಂದು ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಲು ನಿಮಗೆ ಅರ್ಹರಿರುವುದಿಲ್ಲ. ಆದಕಾರಣ ನೀವು ಕೂಡ ಈಗ ಎಲ್ಲಾ ರೇಷನ್ ಕಾರ್ಡ್ ಇರುವಂತಹ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಸರಿಪಡಿಸಿಕೊಳ್ಳಬೇಕಾಗುತ್ತದೆ.
ಅದೇ ರೀತಿಯಾಗಿ ಸ್ನೇಹಿತರೆ ಈಗ ನೀವು EKYC ಅನ್ನು ಮಾಡಿಸಿಕೊಳ್ಳಬೇಕೆಂದರೆ ಈಗ ನೀವು ನಿಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡನ್ನು ಲಿಂಕ್ ಮಾಡಿ ಬಯೋಮೆಟ್ರಿಕ್ ಮುಗಿಸಿದವರು ಮತ್ತು ಸರ್ಕಾರದ ಡೇಟಾಬೇಸ್ ನಲ್ಲಿ ಕಡ್ಡಾಯವಾಗಿ ಇರುವಂತ ಪ್ರತಿಯೊಂದು ಅಭ್ಯರ್ಥಿಗಳು ಕಡ್ಡಾಯವಾಗಿ EKYC ಮಾಡಿಸಲೇಬೇಕಾಗುತ್ತದೆ.
EKYC ಅನ್ನು ಮಾಡಿಸುವುದು ಹೇಗೆ?
ಸ್ನೇಹಿತರಿಗ ನೀವೇನಾದ್ರೂ ಈ ಕೆಲಸ ಏನು ಮಾಡಬೇಕು ಎಂದುಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಕೇಂದ್ರಕ್ಕೆ ಭೇಟಿಯನ್ನು ನೀಡಿ. ನೀವು ಅವರಿಗೆ ಆಧಾರ್ ಕಾರ್ಡನ್ನು ನೀಡುವುದರ ಮೂಲಕ ನೀವು ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಬಹುದು.
ಅದೇ ರೀತಿಯಾಗಿ ಸ್ನೇಹಿತರೆ ನೀವು ಪ್ರತಿ ತಿಂಗಳು ರೇಷನ್ ಅನ್ನು ಪಡೆಯುವಂತಹ ರೇಷನ್ ಅಂಗಡಿಗೆ ಹೋಗಿ ಅವರೊಂದಿಗೆ ಮಾತನಾಡಿ ನಿಮ್ಮ ಭಯೋಮೆಟ್ರಿಕ್ ಪರಿಶೀಲನೆ ಮಾಡಿಕೊಂಡು ನಂತರ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ EKYC ಅನ್ನು ಮಾಡಿಸಿಕೊಳ್ಳಬಹುದು. ಅದೇ ರೀತಿಯಾಗಿ ಸ್ನೇಹಿತರೆ ಈಗ ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದಿದ್ದರೆ ನೀವು ಕಡ್ಡಾಯವಾಗಿ ಆಧಾರ ಕಾರ್ಡನ್ನು ಲಿಂಕ್ ಮಾಡಿಸಿಕೊಳ್ಳಿ. ಒಂದು ವೇಳೆ ಮಾಡಿಸದೆ ಇದ್ದರೆ ನಿಮಗೆ ಯಾವುದೇ ಲಾಭಗಳು ನಿಮಗೆ ದೊರೆಯುವುದಿಲ್ಲ. ಈ ಒಂದು ಮಾಹಿತಿಯನ್ನು ಕೊನೆಯವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.