Aadhaar Update: ಮಕ್ಕಳ ಆಧಾರ್ ಕಾರ್ಡ್ ರದ್ದಾಗುತ್ತೆ? ಪೋಷಕರು ತಕ್ಷಣ ಗಮನಿಸಬೇಕಾದ ವಿಷಯ!
Aadhaar Update: ಮಕ್ಕಳ ಆಧಾರ್ ಕಾರ್ಡ್ ರದ್ದಾಗುತ್ತೆ? ಪೋಷಕರು ತಕ್ಷಣ ಗಮನಿಸಬೇಕಾದ ವಿಷಯ! ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ನೀಡಿರುವ ಸೂಚನೆಯಂತೆ, 5 ರಿಂದ 7 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್‌ಗಳಿಗೆ ಬಯೋಮೆಟ್ರಿಕ್ ಅಪ್‌ಡೇಟ್ ಮಾಡಿಸದೇ ಹೋದರೆ, ಆ ಕಾರ್ಡ್‌ಗಳನ್ನು ಡೀಆಕ್ಟಿವೇಟ್ ಮಾಡುವ ಸಾಧ್ಯತೆ ಇದೆ. ಪೋಷಕರಿಗೆ ಇದು ತುಂಬಾ ಮಹತ್ವದ ಮಾಹಿತಿ! ಏಕೆ ಈ ಬಯೋಮೆಟ್ರಿಕ್ ಅಪ್‌ಡೇಟ್ ಅಗತ್ಯ? UIDAI ಪ್ರಕಾರ, 5-7 ವರ್ಷದೊಳಗಿನ ಮಕ್ಕಳಿಗೆ ಒಂದು ಬಾರಿ ಕಡ್ಡಾಯವಾಗಿ ಬಯೋಮೆಟ್ರಿಕ್ ಮಾಹಿತಿ (Mandatory … Read more