WhatsApp Float Button

PM Kisan 24th Installment : PM ಕಿಸಾನ್ ಹಣ ಅಕ್ಟೋಬರ್‌ನಲ್ಲಿ ಜಮಾ? ಆದರೆ EKYC ಕಡ್ಡಾಯ!

PM Kisan 24th Installment

PM Kisan 24th Installment : PM ಕಿಸಾನ್ ಹಣ ಅಕ್ಟೋಬರ್‌ನಲ್ಲಿ ಜಮಾ? ಆದರೆ EKYC ಕಡ್ಡಾಯ! ದೇಶದ ಕೋಟ್ಯಂತರ  ರೈತರಿಗೆ ಆರ್ಥಿಕ ನೆರವು ನೀಡುತ್ತಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯ ಮುಂದಿನ ಕಂತಿನ ಬಗ್ಗೆ ಇದೀಗ ರೈತರಲ್ಲಿ ಕುತೂಹಲ ಹೆಚ್ಚಾಗಿದೆ. ಈಗಾಗಲೇ 23ನೇ ಕಂತಿನ ಹಣ ಫಲಾನುಭವಿ ರೈತರ ಖಾತೆಗಳಿಗೆ ಜಮೆಯಾಗಿದ್ದು, 24ನೇ ಕಂತು ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ರೈತರು ಎದುರು ನೋಡುತ್ತಿದ್ದಾರೆ. 2026ರ ಜೂನ್ 20ರಂದು PM Kisan ಯೋಜನೆಯ … Read more