PM KISAN New Update: 20ನೇ ಕಂತು ಬಿಡುಗಡೆ ಅರ್ಹ ರೈತರ ಪಟ್ಟಿ ಪ್ರಕಟ – ಮೊಬೈಲ್‌ನಲ್ಲೇ ಹೇಗೆ ಪರಿಶೀಲಿಸಬಹುದು?

PM KISAN New Update

PM KISAN New Update: 20ನೇ ಕಂತು ಬಿಡುಗಡೆ ಅರ್ಹ ರೈತರ ಪಟ್ಟಿ ಪ್ರಕಟ – ಮೊಬೈಲ್‌ನಲ್ಲೇ ಹೇಗೆ ಪರಿಶೀಲಿಸಬಹುದು? ಭಾರತ ಸರ್ಕಾರದ ಮಹತ್ವದ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 20ನೇ ಹಂತದ ಹಣವನ್ನು ಆಗಸ್ಟ್ 2ರಂದು ಬಿಡುಗಡೆ ಮಾಡಲಾಗುತ್ತಿದೆ. ಈ ಬಾರಿ ₹9.7 ಕೋಟಿಗೂ ಹೆಚ್ಚು ರೈತರು ಈ ಹಣಕ್ಕೆ ಅರ್ಹರಾಗಿದ್ದು, ₹2,000 ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ಈ ಲೇಖನದಲ್ಲಿ ನೀವು ಅರ್ಹ ರೈತರ ಪಟ್ಟಿಯನ್ನು … Read more