Water Detector Application: ಇನ್ನು ಮುಂದೆ ಬೋರ್ವೆಲ್ ಪಾಯಿಂಟ್ ಪತ್ತೆಹಚ್ಚಲು ಹೊಸ ಅಪ್ಲಿಕೇಶನ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

Water Detector Application

Water Detector Application: ಇನ್ನು ಮುಂದೆ ಬೋರ್ವೆಲ್ ಪಾಯಿಂಟ್ ಪತ್ತೆಹಚ್ಚಲು ಹೊಸ ಅಪ್ಲಿಕೇಶನ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ. ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಭಾರತದ ಕೃಷಿ ವ್ಯವಸ್ಥೆದಲ್ಲಿ ನೀರಿನ ಲಭ್ಯತೆ ಮೇಲೆ ನಿರ್ಧಾರವಾಗುತ್ತದೆ. ಅದೇ ರೀತಿಯಾಗಿ ಇಂದಿನ ದಿನಮಾನಗಳಲ್ಲಿ ಮುಂಗಾರು ಅವಲಂಬಿತ ಕೃಷಿ ಕ್ರಮೇಣವಾಗಿ ನಾಶವಾಗುತ್ತಿದೆ. ಬದಲಿಗೆ ನೀರಾವರಿ ಆಧಾರಿತ ಕೃಷಿಗೆ ಮುಖ್ಯಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. … Read more