Ganga Kalyana Yojana 215: ಸರ್ಕಾರದಿಂದ ರೈತರಿಗೆ ಈಗ ಮತ್ತೆ ನೀರಾವರಿ ಸೌಲಭ್ಯಗಳು ಮತ್ತು ಬೋರ್ವೆಲ್ ಕೊರೆಸಲು ಅನುಮತಿ!
Ganga Kalyana Yojana 215: ಸರ್ಕಾರದಿಂದ ರೈತರಿಗೆ ಈಗ ಮತ್ತೆ ನೀರಾವರಿ ಸೌಲಭ್ಯಗಳು ಮತ್ತು ಬೋರ್ವೆಲ್ ಕೊರೆಸಲು ಅನುಮತಿ! ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಸ್ನೇಹಿತರ ಕರ್ನಾಟಕ ರಾಜ್ಯ ಸರ್ಕಾರದಿಂದ ಈಗ ರೈತರಿಗೆ ಬೆಳೆಯನ್ನು ಬೆಳೆಯಲು ನೀರಾವರಿ ಸೌಲಭ್ಯವನ್ನು ಒದಗಿಸಲು ಈಗ ಸರ್ಕಾರವು ಮತ್ತೆ ಈಗ 4,923 ಕಳವೆ ಬಾವಿಗಳನ್ನು ಕೊರೆಸಲು ಅಧಿಕೃತವಾಗಿ ಅನುಮತಿಯನ್ನು ನೀಡಿದೆ. ಅದೇ ರೀತಿಯಾಗಿ ಈಗ 2024 … Read more