Bele Vime 2025-26: ತೋಟಗಾರಿಕೆ ವಿಮೆ ಮಾಡಲು ಅರ್ಜಿ ಆಹ್ವಾನ!
Bele Vime 2025-26: ತೋಟಗಾರಿಕೆ ವಿಮೆ ಮಾಡಲು ಅರ್ಜಿ ಆಹ್ವಾನ! ಕರ್ನಾಟಕದ ರೈತರಿಗೆ 2025-26ನೇ ಸಾಲಿನಲ್ಲಿ ತೋಟಗಾರಿಕೆ ಬೆಳೆಗಳ ವಿಮೆಗೆ ಅವಕಾಶ! ಹವಾಮಾನ ವೈಪರಿತ್ಯ, ಕೀಟ ಹಾಗೂ ರೋಗಗಳಿಂದ ಆಗುವ ನಷ್ಟದಿಂದ ರೈತರ ಬೆಳೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ, ತೋಟಗಾರಿಕೆ ಇಲಾಖೆ ಹಾಗೂ ವಿಮಾ ಕಂಪನಿಯ ಸಹಯೋಗದಲ್ಲಿ “ಹಾರ್ಟಿಕಲ್ಚರ್ ಕ್ರಾಪ್ ಇನ್ಸುರೆನ್ಸ್ ಯೋಜನೆ” ಆರಂಭಿಸಲಾಗಿದೆ. ಈ ಯೋಜನೆಯಡಿ ರೈತರು ಆಯ್ದ ಹಣ್ಣು, ತರಕಾರಿ, ಹೂಬೆಳೆ ಹಾಗೂ ಅಡಿಕೆ, ಕಾಳುಮೆಣಸು, ದಾಳಿಂಬೆ ಮುಂತಾದ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬಹುದು. ಈ ಸೇವೆಗೆ … Read more