RBI New Announcement: ಇನ್ನು ಮುಂದೆ ರೈತರಿಗೆ ಕೃಷಿ ಸಾಲ ಹೆಚ್ಚಿಗೆ ಮಾಡಿದ RBI ? ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ಈಗ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಕೃಷಿ ಕ್ಷೇತ್ರಕ್ಕೆ ಈಗ ಆರ್ಥಿಕವಾಗಿ ಪ್ರೋತ್ಸಾಹ ನೀಡುವ ಸಲುವಾಗಿ ಈಗ ಮತ್ತೊಂದು ಹೊಸ ಘೋಷಣೆಯನ್ನು ಮಾಡಿದೆ. ಜನವರಿ 1ರಿಂದ ಈ ಒಂದು ಘೋಷಣೆ ಪ್ರಾಂಭ ಮಾಡುತ್ತದೆ ಎಂದು ಮಾಹಿತಿ ನೀಡಿದೆ. ಈಗ ಎಲ್ಲಾ ರೈತರು ಕೂಡ ಈ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಆ ಒಂದು ಖುಷಿ ವಿಚಾರ ಏನು ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿ ಒಂದು ಲೇಖನದಲ್ಲಿ ಈಗ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ಈಗ RBI ನ ಹೊಸ ಘೋಷಣೆ ಏನೆಂದರೆ ಈಗ ನಮ್ಮ ದೇಶದ ಸುಮಾರು 86ರಷ್ಟು ಚಿಕ್ಕ ರೈತರಿಗೆ ಅನುಕೂಲವಾಗಲಿ ಎಂದು ಈಗ ಅವರು ಕೃಷಿ ಸಾಲದ ಮೇಲಿನ ಮಿತಿಯನ್ನು ಈಗ ಆರ್‌ಬಿಐ ಬ್ಯಾಂಕ್ ಏರಿಕೆ ಮಾಡಿದೆ ಇನ್ನು ಮುಂದೆ ಎಲ್ಲ ರೈತರೂ ಕೂಡ ಮೊದಲು ಪಡೆಯುವುದಕ್ಕಿಂತ ಸಾಲವನ್ನು ಇನ್ನು ಹೆಚ್ಚಿಗೆ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಈಗ ಎಷ್ಟು ಸಾಲವನ್ನು ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.
ಸ್ನೇಹಿತರೆ ಈಗ ನಮ್ಮ RBI ಹೊಸ ಗೌರ್ನರ್ ಆದಂತಹ ಸಂಜಯ್ ಮಲೋತ್ರ ಅವರು ಮಾಡಿದಂತಹ ಮೊದಲ ಘೋಷಣೆ ಈಗ ಅದು ರೈತರಿಗೆ ಸಂಬಂಧಪಟ್ಟಂತಾಗಿದೆ. ಇದು ಏಕೆಂದರೆ ಈಗ ಸಣ್ಣ ರೈತರಿಗೆ ಸುಲಭವಾಗಿ ಅವರು ಕೃಷಿ ಸಾಲ ದೊರೆಯುವಂತೆ ಈಗ ಹಾಗೂ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ಒಂದು ಯೋಜನೆಯನ್ನು ಈಗ ಜಾರಿಗೆ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
RBI ನ ಹೊಸ ಘೋಷಣೆ
ಸ್ನೇಹಿತರೆ ಈಗ ನಮ್ಮ ಭಾರತದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೈತರಿಗೆ ಈಗ ಅಡ ರಹಿತವಾಗಿ ಸಾಲವನ್ನು ಈಗ 1.6 ಲಕ್ಷದಿಂದ 2 ಲಕ್ಷಕ್ಕೆ ಏರಿಕೆಯನ್ನು ಮಾಡಿದೆ. ಈ ಒಂದು ಘೋಷಣೆ ಈಗ ಜನವರಿ 1 ರಿಂದ ಪ್ರಾರಂಭವಾಗಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಅದೇ ರೀತಿಯಾಗಿ ಈ ಒಂದು ಘೋಷಣೆಯಿಂದಾಗಿ ಸಣ್ಣ ರೈತರಿಗೆ ತುಂಬಾ ಅನುಕೂಲಕರವಾಗುತ್ತದೆ. ಈಗ ಕಡಿಮೆ ಮೊತ್ತದ ಸಾಲಕ್ಕೆ ಯಾವುದೇ ರೀತಿಯಾಗಿ ಜಮೀನು ಮನೆ ಅಡ ಇಡುವ ಪ್ರಶ್ನೆ ಬರುವುದಿಲ್ಲ. ಅದೇ ರೀತಿಯಾಗಿ ಇದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತುಂಬಾ ಸಹಾಯಕಾರಿಯಾಗುತ್ತದೆ ಎಂದು ಹೇಳಿದರೆ ಅದು ತಪ್ಪಾಗುವುದಿಲ್ಲ.
ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ ಬಿ ಐ ದೇಶದ ರೈತರಿಗೆ ಅನುಕೂಲ ಮಾಡುವಂತಹ ಸಲುವಾಗಿ ಕಾಲ ಕಾಲಕ್ಕೆ ಪರಿಚಯ ಮಾಡುತ್ತಿದೆ. ಸ್ನೇಹಿತರೆ ಈಗ ಎಲ್ಲ ರೈತ ಕೃಷಿ ಸಾಲದ ಮಿತಿಯನ್ನು ಈಗಆರ್ ಬಿ ಐ ಬ್ಯಾಂಕ್ ಏರಿಕೆಯನ್ನು ಮಾಡಿದೆ.
ಅದೇ ರೀತಿಯಾಗಿ ಇನ್ನು ಮುಂದಿನ ದಿನಮಾನಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲೆ ಇರುವಂತಹ ಸಾಲದ ಮಿತಿಯನ್ನು ಕೂಡ ಏರಿಕೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದೆ. ಅದೇ ರೀತಿಯಾಗಿ ನೀವು ಇನ್ನೂ ಮುಂದೆ ಹೆಚ್ಚಿನ ಸಾಲವನ್ನು ಪಡೆದು ಕೃಷಿ ಅನ್ನು ಮಾಡಿ ಲಾಭ ಪಡೆಯಬಹುದು.
ಅದೇ ರೀತಿಯಾಗಿ ಇನ್ನು ಮುಂದೆ ನೀವು ಬಡ್ಡಿ ಸಹಾಯಧನ ಯೋಜನೆ ಅಡಿಯಲ್ಲಿ ರೈತರಿಗೆ ಈಗ ಮೂರು ಲಕ್ಷದವರೆಗೆ ಸಾಲವನ್ನು ಕೂಡ ನೀಡಲಾಗುತ್ತದೆ. ಇನ್ನು ಮುಂದೆ ನೀವು ಕೂಡ ಹೆಚ್ಚಿನ ರೀತಿಯಲ್ಲಿ ಸಾಲವನ್ನು ತೆಗೆದುಕೊಂಡು ನಿಮ್ಮ ಕೃಷಿ ಚಟುವಟಿಕೆಗಳನ್ನು ಸರಿಯಾದ ರೀತಿಯಲ್ಲಿ ಮಾಡಿಕೊಳ್ಳಬಹುದಾಗಿದೆ. ಈ ಲೇಖನವನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.