PM-KISAN Update: 20ನೇ ಹಂತದ ₹2,000 ಸಹಾಯ ಧನ – ರೈತರಿಗೆ ಸಿಹಿಸುದ್ದಿ!
PM-KISAN Update: 20ನೇ ಹಂತದ ₹2,000 ಸಹಾಯ ಧನ – ರೈತರಿಗೆ ಸಿಹಿಸುದ್ದಿ! ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 20ನೇ ಹಂತದ ಹಣ ಬಿಡುಗಡೆಗೆ ದಿನಾಂಕ ನಿರ್ಧಾರವಾಗುತ್ತಿರುವ ಸೂಚನೆಗಳಿವೆ. 2024ರ ಫೆಬ್ರವರಿಯಲ್ಲಿ 19ನೇ ಹಂತದ ಹಣ ಬಿಡುಗಡೆಗೊಂಡಿದ್ದ ನಂತರ, 20ನೇ ಹಂತದ ₹2,000 ಮೊತ್ತದ ಹಣಕ್ಕಾಗಿ ಲಕ್ಷಾಂತರ ರೈತರು ನಿರೀಕ್ಷೆಯಲ್ಲಿ ಇದ್ದರು. ಈಗ ಖಾತರಿ ಆಗದ ಮಾಹಿತಿ ಪ್ರಕಾರ, ಜುಲೈ 18ರಂದು ಬಿಹಾರದ ಸಿವಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಭೆಯಲ್ಲಿ ಈ ಹಣ ಬಿಡುಗಡೆ … Read more